ಬೆಂಗಳೂರು:ಸಾಲಿಡಾರಿಟಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಲಬೀದ್ ಶಾಫಿ ಪುನರಾಯ್ಕೆಯಾಗಿದ್ದಾರೆ.
2021-2023 ರವರೆಗೆ ಎರಡು ವರ್ಷಗಳ ಕಾಲಾವಧಿಯಲ್ಲಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿದ ಅವರು ಸಾಲಿಡಾರಿಟಿ ಮೇಲ್ವಿಚಾರಕರಾದ ಡಾ. ಮಹಮ್ಮದ್ ಸಾದ್ ಬೆಲ್ಗಾಮಿ ಅವರ ನೇತೃತ್ವದಲ್ಲಿ ಜೂನ್ 18 ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ 2023-25 ರ ಕಾಲಾವಧಿಗೆ ಪುನರ್ ಆಯ್ಕೆ ಆಗಿದ್ದಾರೆ.
ಆಲಿಯಾ ಅರೇಬಿಕ್ ಕಾಲೇಜಿನಿಂದ ಧಾರ್ಮಿಕ ಶಿಕ್ಷಣ ಪಡೆದ ಅವರು ಕಲ್ಲಿಕೋಟೆ ವಿಶ್ವವಿದ್ಯಾನಿಲಯದಿಂದ ಎಮ್.ಎ, ಬಿಎಡ್ ಪದವಿಯನ್ನು ಪಡೆದಿದ್ದಾರೆ. ಈ ಹಿಂದೆ ಅವರು ಎಸ್ ಐ ಓ ರಾಷ್ಟ್ರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಆರೋಗ್ಯವರ್ಧನೆಗೆ ಕಡಕ್ನಾಥ್ ಕೋಳಿ; ಕಪ್ಪು ಕೋಳಿ ಮಾಂಸ ತಿಂದ್ರೆ ರೋಗಗಳಿಂದ ಸಿಗುತ್ತೆ ಮುಕ್ತಿ
ನೂತನ ಸಲಹಾ ಮಂಡಳಿ ಸದಸ್ಯರಾಗಿ ಮಹಮ್ಮದ್ ಮಾಝ್ ಸಲ್ಮಾನ್ ಮನಿಯಾರ್ ಬೆಂಗಳೂರು, ಮಹಮ್ಮದ್ ದಾನಿಶ್ ಪಾಣೆಮಂಗಳೂರು, ಡಾ. ನಸೀಮ್ ಅಹ್ಮದ್ ಬೆಂಗಳೂರು, ಮಹಮ್ಮದ್ ರಫೀಕ್ ಬೀದರ್, ಹಂಝಾ ಮುಅಝಮ್ ಅಲಿ ಕಲಬುರಗಿ, ಅಲ್ತಾಫ್ ಅಂಜದ್ ಬಸವಕಲ್ಯಾಣ, ಮಹಮ್ಮದ್ ರೆಹಾನ್ ಉಡುಪಿ, ಅಬ್ದುಲ್ ಹಸೀಬ್ ರೋಣ, ಯಾಸೀನ್ ಕೊಡಿಬೆಂಗ್ರೆ, ನಿಹಾಲ್ ಕಿಡಿಯೂರ್, ಮುದಸ್ಸಿರ್ ಖಾನ್ ಹುನ್ಸೂರ್, ಮಹಮ್ಮದ್ ಅಲಿ ಮುರ್ತುಝ ಸಿಂಧನೂರು, ಮಹಮ್ಮದ್ ಫಾರೂಕ್ ತೀರ್ಥಹಳ್ಳಿ, ಹಾರೀಸ್ ಬೆಲ್ಗಾಮಿ ಬೆಂಗಳೂರು, ನಿಜಾಮುದ್ದೀನ್ ದಾವಣಗೆರೆ ಆಯ್ಕೆಯಾಗಿದ್ದಾರೆ.
ಹೃದಯಾಘಾತದಿಂದ ಕೆಂಗೇರಿ ಮಹಿಳಾ ಸಂಚಾರಿ ಪೊಲೀಸ್ ಸಾವು; ಕರೊನಾಗೆ ಪತಿ ಬಲಿ, ಮಗು ಅನಾಥ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + twelve =
Remember me
