ಬೆಂಗಳೂರು:ಬಜೆಟ್ ಮಂಡನೆಯ ಮರುದಿನವೇ ವಿಧಾನಸಭೆಯಲ್ಲಿ ಶಾಸಕರು ಹಾಗೂ ಸಚಿವರ ಕೊರತೆ ಎದ್ದು ಕಾಣಿಸಿತು.
ದಿನದ ಕಲಾಪ ಆರಂಭದ ವೇಳೆ ಪ್ರಶ್ನೋತ್ತರ ವೇಳೆ ಉತ್ತರಿಸಲು ಸಂಬಂಧಪಟ್ಟ ಸಚಿವರು ಹಾಜರಿರಲಿಲ್ಲ. ಇದರಿಂದ ಪ್ರತಿಪಕ್ಷ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದೇ ಕಾರಣಕ್ಕೆ ಬಜೆಟ್ ಮೇಲಿನ ಚರ್ಚೆ ಭಾಷಣ ಆರಂಭಿಸಲು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಕೂಡ ಹಿಂದೇಟು ಹೊಡೆದರು.
ಇದನ್ನೂ ಓದಿರಿ:ಅರ್ಹ ಲಾನುಭವಿಗಳಿಗೆ ಸಿಗುತ್ತಿಲ್ಲ ಸೌಲಭ್ಯ : ಪಿಡಿಒ ವಿರುದ್ಧ ಸದಸ್ಯರ ಆರೋಪ ಕಾಳಾರಿ ಕಾವಲ್ ಗ್ರಾಪಂನಲ್ಲಿ ಸದಸ್ಯರ ಸಭಾತ್ಯಾಗ
ನಾನು ಯಾರಿಗೆ ಮಾತನಾಡಲಿ. ಸಚಿವರು ಇಲ್ಲ, ಅಧಿಕಾರಿಗಳು ಇಲ್ಲ, ಮುಖ್ಯಮಂತ್ರಿಗಳು ಸಹ ಇಲ್ಲ. ಯಾಕಾಗಿ ಅಧಿವೇಶನ ಕರೆದಿದ್ದೀರ ಎಂದು ಇದೇ ವೇಳೆ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ವೇಳಾಪಟ್ಟಿ ಪ್ರಕಾರ ಬುಧವಾರ ಬಜೆಟ್ ಮೇಲಿನ ಚರ್ಚೆ ಆರಂಭವಾಗಬೇಕಿತ್ತು, ಆದರೆ ಶಾಸಕರು ಹಾಗೂ ಸಚಿವರ ಕೊರತೆಯ ಕಾರಣದಿಂದ ಸ್ಪೀಕರ್ ಕಲಾಪವನ್ನು ಮಧ್ಯಾಹ್ನವೇ ಮೊಟಕುಗೊಳಿಸಿ ಸೋಮವಾರಕ್ಕೆ ಮುಂದೂಡಿದರು.
ಇನ್ಕ್ರಿಮೆಂಟ್ ಆಗಿಲ್ಲವೆಂದು ಕಂಪನಿಯೊಳಗೆ ಉದ್ಯೋಗಿ ನೇಣಿಗೆ ಶರಣು

ಗ್ಯಾಂಗ್​ರೇಪ್​ ಪ್ರಕರಣ ದಾಖಲಿಸಿದ ಮರು ದಿನವೇ ಸಂತ್ರಸ್ತೆ ತಂದೆ ಅಪಘಾತದಲ್ಲಿ ದುರ್ಮರಣ

ವಿವಿಧ ಸಮುದಾಯಗಳ ಮೀಸಲು ಹೋರಾಟಗಾರರಿಗೆ ಸರ್ಕಾರದ ಅಭಯವೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × two =
Remember me
