ಬೆಳಗಾವಿ:ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಬೆಂಗಳೂರಿನಿಂದಲೇ ಕನ್ನಡಿಗರೊಬ್ಬರು ಫೋನ್​ ಮಾಡಿ ಹಿಗ್ಗಾಮುಗ್ಗಾತ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ನೀರು ಟ್ಯಾಂಕರ್ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್​ರ ಪೋಟೋ ಸಮೇತ ಮರಾಠಿ ಬೋರ್ಡ್ ಹಾಕಲಾಗಿದೆ. ಮರಾಠಿ‌ ಭಾಷೆಯಲ್ಲಿ ‘ಲಕ್ಷ್ಮೀ ತಾಯಿ ಫೌಂಡೇಶನ್ ಕೊಡುಗೆ’ ಎಂಬ ಬರಹ ಅದರಲ್ಲಿದೆ. ಇದೇ ವಿಚಾರವಾಗಿ ಕರೆ ಮಾಡಿದ ಬೆಂಗಳೂರಿನ ಸಂತೋಷ್​ಗೌಡ, ‘ಕರ್ನಾಟಕದಲ್ಲಿದ್ದು ಕನ್ನಡ ಬೋರ್ಡ್ ಹಾಕಬೇಕಾ? ಅಥವಾ ಮರಾಠಿ ಭಾಷೆಯ ಬೋರ್ಡ್ ಹಾಕಬೇಕಾ? ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.ಇದನ್ನೂ ಓದಿರಿಊರೂರು ಸುತ್ತುತ್ತಿರೋ ‘ಸಿಡಿ ಲೇಡಿ’ ಈಗ ಎಲ್ಲಿದ್ದಾಳೆ? ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ
‘ನನ್ನ ಗಮನಕ್ಕೆ ಬಾರದೇ ಆಗಿರು ತಪ್ಪು ಇದು. ಸರಿಪಡಿಸಲು ಸೂಚಿಸಿದ್ದೇನೆ’ ಲಕ್ಷ್ಮೀ ಹೆಬ್ಬಾಳ್ಕರ್, ಕನ್ನಡ ಮತ್ತು ಮರಾಠಿ ಎರಡು ಭಾಷೆಯಲ್ಲೂ ನಾವು ಹಾಕಬೇಕಾಗುತ್ತದೆ. ಅವರಿಗೆ ಕನ್ನಡ ಬರೋದಿಲ್ಲ, ಹಾಗಾಗಿ ಮರಾಠಿ ಹಾಕಬೇಕಾಗುತ್ತೆ ಎಂದು ಮೊಂಡು ಸಮರ್ಥನೆ ಮಾಡಿಕೊಂಡಿದ್ದಾರೆ.
ಗರಂ ಆದ ಸಂತೋಷ್​ಗೌಡ, ‘ಹಾಗಿದ್ದರೆ ಮಹಾರಾಷ್ಟ್ರದಲ್ಲಿ ಕನ್ನಡ ಬೋರ್ಡ್ ಹಾಕ್ತಾರಾ?’ ಎಂದಿದ್ದಾರೆ. ಇದಕ್ಕುತ್ತರಿಸಿದ ಲಕ್ಷ್ಮೀ, ‘ಅವರಿಗೆ ಭಾಷೆ ಬರೋದಿಲ್ಲ, ನಾವು ಅವರನ್ನ ಪ್ರತಿನಿಧಿಸುತ್ತೇವಲ್ಲಾ ಅದಕ್ಕೆ…’ ಎನ್ನುತ್ತಿದ್ದಂತೆ ‘ಮೇಡಂ, ನಾವು ಯಾವ ನೆಲದ ಅನ್ನ ತಿನ್ನುತ್ತೇವೆ… ಆ ಭಾಷೆ ಮಾತನಾಡಬೇಕಲ್ವಾ? ಕನ್ನಡ ನೆಲದಲ್ಲಿ ಕನ್ನಡಿಗರ ತೆರಿಗೆ ಹಣದಲ್ಲೇ ಓಡಾಡುತ್ತೀರಿ, ಮರಾಠಿ ಭಾಷೆ ಬೇಕಾ? ಎಂದು ಸಂತೋಷಗೌಡ ಮಾತಿನಲ್ಲೇ ಚಾಟಿ ಬೀಸಿದ್ದಾರೆ.
ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

ಇದೇ ಗ್ಯಾಂಗ್​ ಕೈಯಲ್ಲಿದೆ ಕಾಂಗ್ರೆಸ್​ ನಾಯಕರ ಸಿಡಿ! ಲಕ್ಷ ಲಕ್ಷ ಕೊಟ್ಟು ಬಚಾವಾದ ಆ ನಾಯಕರು ಯಾರು ಗೊತ್ತಾ?

ಊರೂರು ಸುತ್ತುತ್ತಿರೋ ‘ಸಿಡಿ ಲೇಡಿ’ ಈಗ ಎಲ್ಲಿದ್ದಾಳೆ? ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
