ಚಾಮರಾಜನಗರ:ನಗರದ ಹೊರವಲಯದ ಯಡಬೆಟ್ಟದ ತಪ್ಪಲ್ಲಿನಲ್ಲಿರುವ ಬಳಿಯ ಮೆಡಿಕಲ್‌ ಕಾಲೇಜಿನ ಕ್ವಾರ್ಟಸ್​ಗೆ ಬುಧವಾರ ರಾತ್ರಿ ಚಿರತೆ ನುಗ್ಗಿದೆ.
ವೈದ್ಯರು ವಾಸ‌ ಮಾಡುತ್ತಿರುವ ಕ್ವಾರ್ಟಸ್‌ನ ಮೊದಲ ಮಹಡಿಗೆ ಚಿರತೆ ಬಂದಿದೆ. ಜನರನ್ನು ನೋಡಿ ಮಹಡಿಯಿಂದ ಇಳಿದು ಯಡಬೆಟ್ಟದತ್ತ ಓಡಿ ಹೋಗಿದೆ.
ಇದನ್ನೂ ಓದಿರಿ:ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!
ಚಿರತೆಯನ್ನು ಕ್ಬಾರ್ಟನ್​ನ ಮೊದಲ ಮಹಡಿಯಲ್ಲಿ ಕಂಡ ಮೆಡಿಕಲ್ ಕಾಲೇಜು ಡೀನ್ ಡಾ.ಸಂಜೀವ್ ಅವರ ಪತ್ನಿ ಭಯದಿಂದ ಕಿರುಚಿಕೊಂಡಿದ್ದಾರೆ. ಅಡುಗೆ ಕೆಲಸ ಮಾಡುತ್ತಿದ್ದ ಶಿವ ಕೂಡ ಸ್ಥಳದಿಂದ ಓಡಿದ್ದಾನೆ.
ವಿಚಲಿತಗೊಂಡ ಚಿರತೆಯೂ ಸಹ ಮಹಡಿಯಿಂದ ಕೆಳಗಿಳಿದು ಓಡಿ ಹೋಗಿದೆ. ಚಿರತೆ ಮಹಡಿಯಿಂದ ಕೆಳಗಿಳಿಯುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್​ ಆಗಿದೆ.
ಚಾಮರಾಜನಗರ: ನಗರದ ಹೊರವಲಯದ ಯಡಬೆಟ್ಟದ ತಪ್ಪಲ್ಲಿನಲ್ಲಿರುವ ಬಳಿಯ ಮೆಡಿಕಲ್‌ ಕಾಲೇಜಿನ ಕ್ವಾರ್ಟಸ್​ಗೆ ಬುಧವಾರ ರಾತ್ರಿ ಚಿರತೆ ನುಗ್ಗಿದೆ.#Leopard#Chamarajanagara#MedicalCollage#Quarterspic.twitter.com/RBe9OVwi8j
— Vijayavani (@VVani4U)January 7, 2021

17ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ

VIDEO| ಉಡುಪಿ ವಡ್ಡರ್ಸೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ವಿಚಿತ್ರ ವಿದ್ಯಾಮಾನ: ವೈರಲ್​ ವಿಡಿಯೋಗೆ ಹೌಹಾರಿದ ಜನ!

ಟ್ರಂಪ್​ ಬೆಂಬಲಿಗರ ಆಕ್ರೋಶ: ಯುಎಸ್ ಕ್ಯಾಪಿಟಲ್​ ಹಿಂಸಾಚಾರಕ್ಕೆ ಓರ್ವ ಬಲಿ, ಪ್ರಧಾನಿ ಮೋದಿ ಬೇಸರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
