ಹಾಸನ:ಮದ್ಯ ಮಾರಾಟಕ್ಕೆ ಗ್ರೀನ್​ ಸಿಗ್ನಲ್​ ಸಿಗುತ್ತಿದ್ದಂತೆ ಖುಷಿಗೊಂಡ ಮದ್ಯಪ್ರಿಯರು ಸೋಮವಾರ ಬೆಳಗಿನ ಜಾವದಿಂದಲೇ ಜಿಲ್ಲೆಯ ವಿವಿಧೆಡೆ ಮದ್ಯದಂಗಡಿಗಳ ಮುಂದೆ ಮೈಲುದ್ದ ಸಾಲಾಗಿ ನಿಂತಿದ್ದರು. ಜಾವಗಲ್ ಪಟ್ಟಣದ ಎಂಎಸ್ಐಎಲ್ ಅಂಗಡಿ ಮುಂದೆ ಬೆಳಗ್ಗೆ 4ರಿಂದಲೇ 1 ಕಿಮೀ ದೂರದಿಂದಲೇ ಸಾಲುಗಟ್ಟಿ ಬಂದು ಮದ್ಯ ಖರೀದಿಸಿದರು.
ಕೋವಿಡ್-19 ಲಾಕ್​ಡೌನ್​ನಿಂದಾಗಿ ಮದ್ಯಮಾರಾಟ ಸ್ಥಗಿತಗೊಂಡಿದ್ದರಿಂದ ಕಂಗಾಲಾಗಿದ್ದ ಎಣ್ಣೆಪ್ರಿಯರು, ಮದ್ಯ ಕುಡಿಯದೆ ಕೆಲಸ ಮಾಡಲು ಆಗುತ್ತಿರಲಿಲ್ಲ. ಈಗ ಅಂಗಡಿ ಓಪನ್​ ಆಗಿದ್ದರಿಂದ ಖುಷಿಯಾಗಿದೆ ಎಂದು ಮದ್ಯದ ಪ್ಯಾಕೇಟ್​ ಹಿಡಿದು ಸಂಭ್ರಮಿಸುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಇನ್ನು ಹಾಸನ ನಗರದ ಹಲವೆಡೆ ಸಾಮಾಜಿಕ ಅಂತರ ಮರೆತ ಜನತೆ ಮದ್ಯ ಖರೀದಿಸಲು ಮುಗಿಬಿದ್ದಿದ್ದರು.
ಇದನ್ನೂ ಓದಿಮಂಡ್ಯದಲ್ಲಿ ಮದ್ಯಕ್ಕಾಗಿ ಓಡಿ ಬಂದ “ಎಣ್ಣೆ”ಪ್ರಿಯರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − one =
Remember me
