ಬೆಂಗಳೂರು :ಲಿಂಗಾಯತ ವೀರಶೈವ ಸಮನ್ವಯ ವೇದಿಕೆಯು ಭಾನುವಾರ ಲಿಂಗಾಯತ ವೀರಶೈವರ ಭವಿಷ್ಯದ ರಾಜಕೀಯ ನಾಯಕರು ಯಾರು? ಎಂಬುದರ ಕುರಿತು ಸಂವಾದವನ್ನು ಆಯೋಜಿಸಿತು.
ಸಮುದಾಯದ ರಾಜಕಾರಣಿಗಳ ವಂಶಪಾರಂಪರ್ಯ, ವ್ಯಭಿಚಾರ, ಭ್ರಷ್ಟಾಚಾರ ಹಾಗೂ ಕಳಂಕಿತರಾಗಿದ್ದರೆ ಅಂಥವರನ್ನು ಗಟ್ಟಿಯಾಗಿ ವಿರೋಧಿಸಬೇಕು. ಮುಂದಿನ ನಾಯಕರು ಸಮುದಾಯದ ಉತ್ತಮ ನಾಯಕನೇ ಅಗಬೇಕು. ಬಣಗಳ ನಡುವಿನ ಕಚ್ಚಾಟವನ್ನು ನಿಲ್ಲಿಸಿ ಒಂದಾಗಿ ಸಮುದಾಯದ ಏಳ್ಗೆಗೆ ಶ್ರಮಿಸಬೇಕು ಸೇರಿ ಅನೇಕ ವಿಚಾರಗಳ ಬಗ್ಗೆ ಸಂವಾದಲ್ಲಿ ಚರ್ಚೆ ನಡೆಸಲಾಯಿತು. ಈ ದಿಸೆಯಲ್ಲಿ ಶೀಘ್ರವೇ ವೇದಿಕೆ ವತಿಯಿಂದ ಬೆಂಗಳೂರಿನಲ್ಲಿ ಗುರು ವಿರಕ್ತ ಸ್ವಾಮೀಜಿಗಳ ಮತ್ತು ಪ್ರಮುಖರ ಸಭೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿತು.
ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು, ಹೈಕೋರ್ಟಿನ ಹಿರಿಯ ವಕೀಲ ಗಂಗಾಧರ ಗುರುಮಠ, ಎಚ್.ಎಸ್. ಚಂದ್ರಮೌಳಿ, ಲೆಕ್ಕ ಪರಿಶೋಧಕ ಡಾ.ಗಿರೀಶ್.ಕೆ.ಕಾಶಿ, ಆರ್ಥಿಕ ತಜ್ಞ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಹಾಲನೂರು ಲೇಪಾಕ್ಷಿ, ಜಿ.ಪಂ.ಸದಸ್ಯ ತೇಜಸ್ವಿ ವಿ.ಪಟೇಲ್, ರೈತ ಸಂಘದ ಮಲ್ಲೇಶ, ವೇದಿಕೆ ಸಂಚಾಲಕರಾದ ಎಂ.ಟಿ. ಸುಭಾಶ್ಚಂದ್ರ ಹಾಗೂ ಆದೇಶ್ ಜಿ.ನಾಶಿ ಮತ್ತಿತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + seven =
Remember me
