ರಾಮನಗರ:ಕನಕಪುರ ತಾಲೂಕಿನ ‌ಬೊಮ್ಮಸಂದ್ರ ಗ್ರಾಮದ ಬಳಿ ಸೋಮವಾರ ಪತ್ತೆಯಾಗಿದ್ದ ಸ್ಫೋಟಕಗಳು ರಾಕೆಟ್​ ಲಾಂಚರ್​ ಎಂದು ತಿಳಿದು ಬಂದಿದೆ. ಸ್ಫೋಟಕಗಳು ಪತ್ತೆಯಾದಯಲ್ಲಿ ಸ್ಥಳದಲ್ಲೇ ಪೊಲೀಸರು ಬೀಡುಬಿಟ್ಟಿದ್ದು, ಬಾಂಬ್ ನಿಷ್ಕ್ರಿಯ ದಳ ಮತ್ತು ಮಿಲಿಟರಿ ಪಡೆ ಆಗಮಿಸಿವೆ.
ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೈನಿಕರು ಬಳಸುತ್ತಿದ್ದ 4 ರಾಕೆಟ್ ಲಾಂಚರ್ ಸೋಮವಾರ ಪತ್ತೆಯಾಗಿದ್ದವು. ಆ ಪೈಕಿ ಸೋಮವಾರವೇ 3 ಸ್ಫೋಟಗೊಂಡಿದ್ದು, 1 ಜೀವಂತವಾಗಿದೆ.
ಸೈನಿಕರಿಗೆ ತರಬೇತಿಯಲ್ಲಿ ಬಳಸುವ ಈ ಲಾಂಚರ್‌ ಶಸ್ತ್ರಗಳು ಗ್ರಾಮದ ಬಳಿ ಕಾವೇರಿ ನದಿಯಲ್ಲಿ ಪತ್ತೆಯಾಗಿದ್ದವು. ಸೋಮವಾರವೇ ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ಎಫ್ಎಸ್ಎಲ್ ತಂಡ ಭೇಟಿ ನೀಡಿತ್ತು. ಪರಿಶೀಲನೆ ಮಂಗಳವಾರವೂ ಮುಂದುವರಿಯಿತು. ಸ್ಥಳಕ್ಕೆ ರಾಮನಗರ ಎಸ್ಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿಕನಕಪುರದಲ್ಲಿ ಸ್ಫೋಟಕ ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eight =
Remember me
