ಬೆಂಗಳೂರು: ಕರೊನಾ ಸೋಂಕು ತಡೆಯುವ ಸಲುವಾಗಿ ಚಾಲ್ತಿಯಲ್ಲಿರುವ ಲಾಕ್​ಡೌನ್​ ಎರಡನೇ ಅವಧಿಯ ಕೊನೆಯ ಹಂತಕ್ಕೆ ತಲುಪಿದ್ದೇವೆ. ಇನ್ನೇನು ಮೇ 3ರಂದು ಲಾಕ್​ಡೌನ್ 2 ಕೂಡ ಮುಗಿಯಲಿದೆ. ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ಗಳಲ್ಲಿ ಹಲವು ರೀತಿಯ ವಿಡಿಯೋಗಳನ್ನು ನೋಡಿಯೆ ಇರುತ್ತೀರಿ. ಅನೇಕ ಸೆಲೆಬ್ರಿಟಿಗಳು ತಮ್ಮ ತಮ್ಮ ಚಟುವಟಿಕೆಗಳನ್ನು ಅಲ್ಲಿ ಹಂಚಿಕೊಂಡಿದ್ದಾರೆ.
ಹೌದು.. ಇಷ್ಟು ದಿನ ನೀವೇನು ಮಾಡಿದ್ರಿ? ಆ ಸೆಲೆಬ್ರಿಟಿಗಳ ರೀತಿಯಲ್ಲಿ ಏನಾದ್ರೂ ವರ್ಕೌಟ್ ಮಾಡಿದ್ರಾ? ಕಾಮಿಡಿ ಮಾಡಿದ್ರಾ? ಇನ್ನೇನಾದ್ರೂ ಕ್ರಿಯೇಟಿವ್ ಆಗಿ ಮಾಡಿದ್ರಾ? ಹಾಗೇನಾದರೂ ಇದ್ದರೆ ಅವುಗಳನ್ನು ಪ್ರದರ್ಶಿಸುವುದಕ್ಕೆ ದಿಗ್ವಿಜಯ 24X7 ನ್ಯೂಸ್​ ನಿಮಗೊಂದು ವೇದಿಕೆ ಒದಗಿಸುತ್ತಿದೆ. ನೀವು ಕಳುಹಿಸುವ ವಿಡಿಯೋಗಳಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿ ದಿಗ್ವಿಜಯ 24X7 ನ್ಯೂಸ್​ ಚಾನೆಲ್​ನಲ್ಲಿ ಪ್ರಸಾರ ಮಾಡಲಾಗುತ್ತದೆ.
ಇದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ- ನಿಮ್ಮ ಪ್ರತಿಭಾ ಪ್ರದರ್ಶನ, ಹವ್ಯಾಸಗಳನ್ನು ವಿಡಿಯೋ ಮಾಡಿ ವಾಟ್ಸ್​ಆ್ಯಪ್ ಮಾಡಿ. ದಿಗ್ವಿಜಯ 24X7 ನ್ಯೂಸ್​ ಚಾನೆಲ್​ನ ವಾಟ್ಸ್​ಆ್ಯಪ್ ಸಂಖ್ಯೆ 7624965555/ 7624965333.
https://www.facebook.com/VVani4U/videos/465092144269964/
ಎಂಟು ಹೊಸ COVID19 ಪ್ರಕರಣ ಪತ್ತೆ- ಒಟ್ಟು ಪ್ರಕರಣಗಳ ಸಂಖ್ಯೆ 520ಕ್ಕೆ ಏರಿಕೆ, ಮರಣ ಪ್ರಮಾಣ 20

ಜುಲೈ 25ರ ಹೊತ್ತಿಗೆ ಭಾರತ ಶೇಕಡ 100 ಕರೊನಾ ವೈರಸ್ ಮುಕ್ತ- ಅಮೆರಿಕದ ಸಿಂಗಾಪುರ ವಿವಿ ಅಧ್ಯಯನ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 6 =
Remember me
