ರಾಮನಗರ:ಪ್ರವಾಸಿ ತಾಣಗಳಲ್ಲಿ ಅಹಾರಕ್ಕಾಗಿ ಪ್ರವಾಸಿಗರನ್ನೇ ಅವಲಂಬಿಸಿದ್ದ ಮಂಗಗಳು ಲಾಕ್​ಡೌನ್​ ಹಿನ್ನೆಲೆಯಲ್ಲಿ ಆಹಾರ ಇಲ್ಲದೆ ಪರಿತಪಿಸುತ್ತಿವೆ.
ಆಹಾರ ಇಲ್ಲದೆ ಮಂಗಗಳು ದುಸ್ಥಿತಿಯಲ್ಲಿರುವುದನ್ನು ಗಮನಿಸಿದ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್​ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲೆಯ ಆಯ್ದ ಪ್ರವಾಸಿ ತಾಣಗಳಲ್ಲಿರುವ ಮಂಗಗಳಿಗೆ ಆಹಾರ ನೀಡುತ್ತಿದ್ದಾರೆ.
ಕೆಂಗಲ್​, ಮುತ್ತತ್ತಿ, ಸಾವನದುರ್ಗ, ರೇವಣಸಿದ್ದೇಶ್ವರಬೆಟ್ಟಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಮಂಗಗಳಿಗೆ ಬಾಳೇಹಣ್ಣು, ಬನ್​ ಹಾಗೂ ಬಿಸ್ಕೆಟ್​ ನೀಡುತ್ತಿದ್ದಾರೆ.
ಪ್ರವಾಸಿ ತಾಣದಲ್ಲಿರುವ ಬೀಡಾಡಿ ದನ, ನವಿಲುಗಳಿಗೂ ಆಹಾರ ಸಿಗುವಂತೆ ನೋಡಿಕೊಂಡಿದ್ದಾರೆ.ಸಂಘ ಸಂಸ್ಥೆಗಳು ಕೂಡ ಕೈಜೋಡಿಸಬೇಕು ಎಂದು ರುದ್ರೇಶ್​ ಮನವಿ ಮಾಡಿದ್ದಾರೆ.
ಮತ್ತಿತರ ಪ್ರಾಣಿಗಳಿಗೆ ಆಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ. ಯಾವುದೇ ಸಂಘಸಂಸ್ಥೆಗಳು ಪ್ರಾಣಿಗಳ ಹಸಿವು ಇಂಗಿಸಲು ಮುಂದಾಗುವಂತೆಯೂ ರುದ್ರೇಶ್ ಮನವಿ ಮಾಡಿದ್ದಾರೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವರದೇಗೌಡ ಹಾಗೂ ತಂಡ ಇದಕ್ಕೆ ಸಾಥ್​ ನೀಡಿದೆ.
ಕ್ಯಾನ್ಸರ್​ ಪೀಡಿತ ಪತ್ನಿಯನ್ನು ಕೂರಿಸಿಕೊಂಡು 140 ಕಿ.ಮೀ.ದೂರ ಬೈಸಿಕಲ್​ ತುಳಿದ ಪತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + thirteen =
Remember me
