ಎಲ್​ಪಿಯು ಯಾವಾಗಲೂ ಉತ್ತಮ ಪ್ಲೇಸ್​ಮೆಂಟ್ಸ್​ಗೆ ಹೆಸರುವಾಸಿಯಾಗಿದ್ದು, ಈ ವರ್ಷ ಪ್ಲೇಸ್​ಮೆಂಟ್​ನಲ್ಲಿ ಮತ್ತೊಂದು ಮಾನದಂಡವನ್ನು ಸ್ಥಾಪಿಸಿದೆ. ಅದರ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅದು ಕನಸಿನ ಹಾಗೂ ಸೂಪರ್ ಕನಸಿನ ಪ್ಯಾಕೇಜ್​ಗಳನ್ನು ಒದಗಿಸಿದೆ. 2021, 2022ನೇ ವರ್ಷದಲ್ಲಿ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಟಾಪ್ ಕಂಪನಿಗಳಲ್ಲಿ ಪ್ಲೇಸ್​ ಮಾಡಿದ್ದಲ್ಲದೆ, 383 ಎಲ್​ಪಿಯು ವಿದ್ಯಾರ್ಥಿಗಳಿಗೆ ವಾರ್ಷಿಕ 10-64 ಲಕ್ಷ ರೂಪಾಯಿಯ ಪ್ಯಾಕೇಜ್ ಒದಗಿಸಿದೆ.
ಗೂಗಲ್​​ನಂಥ ದಿಗ್ಗಜ ಕಂಪನಿಯು ಎಲ್​ಪಿಯುನ ಬಿಟೆಕ್​ ಸಿಎಸ್​ಇ ಪಾಸ್​ ಆಗಿರುವ ಹರೇಕೃಷ್ಣ ಅವರನ್ನು ವಾರ್ಷಿಕ 64 ಲಕ್ಷ ರೂ. ಪ್ಯಾಕೇಜ್​ ನೀಡಿ ನೇಮಕ ಮಾಡಿಕೊಂಡಿದ್ದರೆ, ಎಐ/ಎಂಎಲ್​ ಡೊಮೇನ್​ ಕಂಪನಿಯು 2022ನೇ ಬ್ಯಾಚ್​ನ ಎಲ್​ಪಿಯುನ ವಿದ್ಯಾರ್ಥಿ ಅರ್ಜುನ್ ಅವರನ್ನು 63 ಲಕ್ಷ ಪ್ಯಾಕೇಜ್​ ನೀಡಿ ನಿಯೋಜಿಸಿಕೊಂಡಿದೆ. ಇವರಿಬ್ಬರೂ ಬೆಂಗಳೂರು ಕಚೇರಿಯಿಂದಲೇ ಕೆಲಸ ಮಾಡಲಿದ್ದಾರೆ. ಹಾಗೆಯೇ, ಅಮೆಜಾನ್ ಕಂಪನಿಯು ಎಲ್​ಪಿಯುನ ವಿದ್ಯಾರ್ಥಿಗಳನ್ನು 46.4 ಲಕ್ಷ ಪ್ಯಾಕೇಜ್‌ನಲ್ಲಿ ಆಯ್ಕೆ ಮಾಡಿಕೊಂಡಿದ್ದರೆ, ಪಾಲೋಲ್ಟೊದಂತಹ ಸ್ಥಾಪಿತ ಕಂಪನಿಗಳು 49.4 ಲಕ್ಷ ಪ್ಯಾಕೇಜ್‌ನಲ್ಲಿ ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿವೆ. ಈ ಅಂಕಿ-ಅಂಶಗಳೊಂದಿಗೆ ಎಲ್​ಪಿಯುನ ಸರಾಸರಿ ಪ್ಲೇಸ್‌ಮೆಂಟ್ ಪ್ಯಾಕೇಜ್ ದೇಶದಲ್ಲೇ ಅತ್ಯಧಿಕವಾಗಿದೆ.

ಎಲ್​ಪಿಯು ವಿದ್ಯಾರ್ಥಿಗಳು ಸ್ವೀಕರಿಸಿರುವ ಇಂಥ ನಂಬಲಾಗದ ಪ್ಯಾಕೇಜ್​ಗಳ ಬಗ್ಗೆ ಎಲ್​ಪಿಯು ಕುಲಾಧಿಪತಿ ಡಾ.ಅಶೋಕ್​ ಕುಮಾರ್​ ಮಿತ್ತಲ್​ ಮಾತನಾಡುತ್ತ, ಎಲ್​ಪಿಯು ತನ್ನ ವಿದ್ಯಾರ್ಥಿಗಳಿಗೆ ಉದ್ಯಮ ಬೆಂಬಲಿತ ಶಿಕ್ಷಣವನ್ನು ನೀಡುತ್ತದೆ ಎಂದು ಕಂಪನಿಗಳು ತಿಳಿದಿರುವುದರಿಂದ ಎಲ್​ಪಿಯು ತನ್ನ ವಿದ್ಯಾರ್ಥಿಗಳ ಪ್ಲೇಸ್​ಮೆಂಟ್​​ಗಾಗಿ ಅತ್ಯುತ್ತಮ ಕಂಪನಿಗಳನ್ನೇ ಸೆಳೆಯುತ್ತದೆ ಎಂದರು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ ಅಥವಾ ಬ್ಲಾಕ್​ಚೈನ್​ ಇಲ್ಲವೇ ಐಒಟಿ ಅಥವಾ 3ಡಿ ಮುದ್ರಣ ಅಥವಾ ಸುಸ್ಥಿರ ವಾಸ್ತುಶಿಲ್ಪ ಯಾವುದೇ ಆಗಿದ್ದರೂ ಎಲ್​ಪಿಯು ವಿದ್ಯಾರ್ಥಿಗಳು ತಮ್ಮ ಕ್ಷೇತ್ರದ ಇತ್ತೀಚಿನ ತಂತ್ರಜ್ಞಾನದ ಜ್ಞಾನದಿಂದ ಸುಸಜ್ಜಿತರಾಗಿದ್ದಾರೆ. ಅಲ್ಲದೆ, ಉದ್ಯಮ ತಜ್ಞರು ತರಬೇತಿಯನ್ನು ನೀಡುವ ವಿಶ್ವವಿದ್ಯಾನಿಲಯದ ಪರಿಸರ ವ್ಯವಸ್ಥೆಯಲ್ಲಿ ಉದ್ಯಮ-ನಿರ್ದಿಷ್ಟ ಪ್ರಯೋಗಾಲಯಗಳನ್ನು ನಿರ್ಮಿಸಿದ ವಿಶ್ವದ ಕೆಲವೇ ಕೆಲವು ವಿಶ್ವವಿದ್ಯಾಲಯಗಳಲ್ಲಿ ಎಲ್​ಪಿಯು ಕೂಡ ಸೇರಿದೆ ಎಂದು ಅವರು ಹೇಳಿದ್ದಾರೆ.
ಎಲ್​ಪಿಯುನ ಇತರ ಸಾವಿರಾರು ವಿದ್ಯಾರ್ಥಿಗಳೂ 10 ಲಕ್ಷದವರೆಗಿನ ಪ್ಯಾಕೇಜ್​ಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದೂ ಗಮನಾರ್ಹ ಸಂಗತಿ. 2021, 2022ರ ವರ್ಷಕ್ಕೆ ಬೃಹತ್​ ಕಂಪನಿಗಳಾದ ಕಾಗ್ನಿಜೆಂಟ್ ಒಂದರಲ್ಲೇ 1410ಕ್ಕೂ ಅಧಿಕ ವಿದ್ಯಾರ್ಥಿಗಳು, ಕ್ಯಾಪ್​​ಜೆಮಿನಿಯಲ್ಲಿ 770ಕ್ಕೂ ಅಧಿಕ ವಿದ್ಯಾರ್ಥಿಗಳು, ವಿಪ್ರೋದಲ್ಲಿ 450ಕ್ಕೂ ಅಧಿಕ ವಿದ್ಯಾರ್ಥಿಗಳು, ಎಲ್​ ಆ್ಯಂಡ್ ಟಿ ಟೆಕ್ನಾಲಜಿಯಲ್ಲಿ 550ಕ್ಕೂ ಅಧಿಕ ವಿದ್ಯಾರ್ಥಿಗಳು, ಡಿಎಕ್ಸ್​ಸಿ ಟೆಕ್ನಾಲಜಿಯಲ್ಲಿ 250ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಹೈ ರೇಡಿಯಸ್​ನಲ್ಲಿ 230ಕ್ಕೂ ಅಧಿಕ ವಿದ್ಯಾರ್ಥಿಗಳು 10 ಲಕ್ಷದ ವರೆಗಿನ ವಿವಿಧ ಪ್ಯಾಕೇಜ್​ನಲ್ಲಿ ನೇಮಕಗೊಂಡಿದ್ದಾರೆ.

ಅತ್ಯಾಧುನಿಕ ಕ್ಯಾಂಪಸ್ ಮತ್ತು 300ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳೊಂದಿಗೆ ಟೈ-ಅಪ್‌ಗಳ ಮೂಲಕ ಜಾಗತಿಕ ಅವಕಾಶಗಳ ಜೊತೆಗೆ ಉತ್ತಮ ಉದ್ಯೋಗ ದಾಖಲೆಯು ಎಲ್​ಪಿಯುವನ್ನು ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗೆ ಒಂದು ಅತ್ಯುತ್ಕೃಷ್ಣ ತಾಣವನ್ನಾಗಿಸಿದೆ.
ಎಲ್​ಪಿಯು 28 ರಾಜ್ಯಗಳು ಮತ್ತು 50ಕ್ಕೂ ಅಧಿಕ ದೇಶಗಳ ವಿದ್ಯಾರ್ಥಿಗಳನ್ನು ಹೊಂದಿದ್ದು, ಇದು ಎಲ್​ಪಿಯುವನ್ನು ವಿಶ್ವವಿದ್ಯಾನಿಲಯವನ್ನಾಗಿ ಮಾಡುತ್ತದೆ. ಇಲ್ಲಿ ವಿದ್ಯಾರ್ಥಿಗಳು ಭಾರತದೊಳಗೇ ನಿಜವಾದ ಜಾಗತಿಕ ಮಾನ್ಯತೆಯನ್ನು ಪಡೆಯಬಹುದು.
ಪ್ರಪಂಚದ ಅತ್ಯಂತ ಪ್ರತಿಷ್ಠಿತ ಶ್ರೇಯಾಂಕ ವ್ಯವಸ್ಥೆಗಳಿಂದ ಎಲ್​ಪಿಯುಗೆ ಸಿಕ್ಕ ಸುಪ್ರಸಿದ್ಧ ಶ್ರೇಯಾಂಕಗಳೇ ಎಲ್ಲವನ್ನೂ ಹೇಳುತ್ತವೆ. ಎಲ್​ಪಿಯು ಭಾರತದಲ್ಲಿನ ಎಲ್ಲಾ ಇತರ ವಿಶ್ವವಿದ್ಯಾನಿಲಯಗಳನ್ನು ಮೀರಿಸಿದೆ ಮತ್ತು ಟೈಮ್ಸ್ ಹೈಯರ್ ಎಜುಕೇಷನ್‌ನಂತಹ ಜಾಗತಿಕ ಶ್ರೇಯಾಂಕ ವ್ಯವಸ್ಥೆಗಳಿಂದ ಸ್ಥಾನ ಪಡೆದ ಕೆಲವೇ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ.
2022ರ ಟೈಮ್ಸ್ ಹೈಯರ್ ಎಜುಕೇಷನ್ ಇಂಪ್ಯಾಕ್ಟ್ ಶ್ರೇಯಾಂಕಗಳಲ್ಲಿ ಎಲ್​ಪಿಯು ಜಾಗತಿಕವಾಗಿ 74ನೇ ಸ್ಥಾನದಲ್ಲಿದೆ. ಇದು ಉನ್ನತ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಸಹ ನಿಲುಕದ ಸಾಧನೆ. 2022ರ ಟೈಮ್ಸ್​ ಹೈಯರ್ ಎಜುಕೇಷನ್​ ವರ್ಲ್ಡ್​ ಯುನಿವರ್ಸಿಟಿ ಶ್ರೇಯಾಂಕಗಳಲ್ಲಿ ಎಲ್​ಪಿಯು ಭಾರತದ ಸರ್ಕಾರಿ ಹಾಗೂ ಖಾಸಗಿ ವಲಯದ ಉನ್ನತ ವಿಶ್ವವಿದ್ಯಾಲಯಗಳ ಪೈಕಿ 36ನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಭಾರತದ ಉನ್ನತ ವಿಶ್ವವಿದ್ಯಾಲಯಗಳಲ್ಲೇ ಎಲ್​ಪಿಯು ಬ್ಯುಸಿನೆಸ್​ ಆ್ಯಂಡ್​ ಎಕನಾಮಿಕ್ಸ್ ವಿಷಯದಲ್ಲಿ 2ನೇ, ಕ್ಲಿನಿಕಲ್ ಆ್ಯಂಡ್​ ಹೆಲ್ತ್ ವಿಷಯದಲ್ಲಿ 8ನೇ, ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ 9ನೇ, ಇಂಜಿನಿಯರಿಂಗ್ ಮತ್ತು ಲೈಫ್ ಸೈನ್ಸಸ್ ವಿಷಯಗಳಲ್ಲಿ 10ನೇ ಸ್ಥಾನವನ್ನು ಪಡೆದುಕೊಂಡಿದೆ.
ಎಲ್​ಪಿಯುಗೆ 2022ನೇ ಸಾಲಿನ ಪ್ರವೇಶಾತಿ ಈಗಾಗಲೇ ಪ್ರಾರಂಭವಾಗಿದ್ದು, ಪರೀಕ್ಷೆ ಮತ್ತು ಪ್ರವೇಶ ಪ್ರಕ್ರಿಯೆಗಳನ್ನು ತಿಳಿಯಲು ವಿದ್ಯಾರ್ಥಿಗಳುhttp://www.lpu.inವೀಕ್ಷಿಸಬಹುದು.

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × 1 =
Remember me