ಬೆಂಗಳೂರು:ರಾಜ್ಯ ಪೊಲೀಸ್​ ಇಲಾಖೆಗೆ ಮೇಜರ್​​ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಒಟ್ಟು 25 ಐಪಿಎಸ್​ ಅಧಿಕಾರಿಗಳನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಕೆಳಕಂಡಂತಿದೆ1. ಲಾಭುರಾಮ್ – ಐಜಿಪಿ-ಕೇಂದ್ರ ವಲಯ, ಬೆಂಗಳೂರು2. ಡಾ. ಬಿ.ಆರ್​. ರವಿಕಾಂತೇಗೌಡ – ಐಜಿಪಿ, ಹೆಡ್ ಕ್ವಾಟರ್ಸ್ -013. ಡಾ. ಕೆ. ತ್ಯಾಗರಾಜನ್​ – ಐಜಿಪಿ, ಆಂತರಿಕ ಭದ್ರತಾ ವಿಭಾಗ (ಐಎಸ್​ಡಿ)4. ಎನ್​. ಶಶಿಕುಮಾರ್ – ಕಮಿಷನರ್, ಹುಬ್ಬಳ್ಳಿ ಧಾರವಾಢ5. ಬಿ. ರಮೇಶ್ – ಡಿಐಜಿ-ಪೂರ್ವ ವಲಯ, ದಾವಣಗೆರೆ6. ಸೀಮಾ ಲಾಟ್ಕರ್ -ಕಮಿಷನರ್, ಮೈಸೂರು ನಗರ7. ರೇಣುಕಾ ಕೆ.ಸುಕುಮಾರ್ – ಎಐಜಿಪಿ, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು8. ಸಿ.ಕೆ.ಬಾಬಾ – ಎಸ್​ಪಿ, ಬೆಂಗಳೂರು ಗ್ರಾಮಾಂತರ9. ಎನ್​. ವಿಷ್ಣುವರ್ಧನ – ಎಸ್​ಪಿ, ಮೈಸೂರು ಜಿಲ್ಲೆ10. ಸುಮನ್.ಡಿ.ಪನೇಕರ್ -ಎಸ್​ಪಿ, ಬಿಎಂಟಿಎಫ್, ಬೆಂಗಳೂರು11. ಸಿ.ಬಿ. ರಿಷ್ಯಂತ್ – ಎಸ್​ಪಿ- ವೈರ್​ಲೆಸ್, ಬೆಂಗಳೂರು12. ಚನ್ನಬಸವಣ್ಣ ಲಂಗೋಟಿ – ಎಐಜಿಪಿ, ಆಡಳಿತ, ರಾಜ್ಯ ಪೊಲೀಸ್​ ಪ್ರಧಾನ ಕಚೇರಿ, ಬೆಂಗಳೂರು13. ನಾರಾಯಣ್. ಎಂ -ಎಸ್​ಪಿ, ಉತ್ತರ ಕನ್ನಡ ಜಿಲ್ಲೆ14. ಸಾರಾ ಫಾತೀಮಾ – ಡಿಸಿಪಿ, ಈಶಾನ್ಯ ವಿಭಾಗ15. ಅರುಣಾಂಗ್ಷು ಗಿರಿ – ಎಸ್​ಪಿ, ಸಿಐಡಿ, ಬೆಂಗಳೂರು16. ನಾಗೇಶ್ ಡಿ.ಎಲ್ – ಡಿಸಿಪಿ, ಸಿಎಆರ್​ಎಚ್, ಪ್ರಧಾನ ಕಚೇರಿ, ಬೆಂಗಳೂರು17. ಪದ್ಮಿನಿ ಸಾಹೋ – ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು18. ಪ್ರದೀಪ್ ಗುಟ್ಟಿ- ಎಸ್​ಪಿ, ಬೀದರ್ ಜಿಲ್ಲೆ19. ಯತೀಶ್ ಎನ್ – ಎಸ್​ಪಿ, ದಕ್ಷಿಣ ಕನ್ನಡ ಜಿಲ್ಲೆ20. ಮಲ್ಲಿಕಾರ್ಜುನ್ ಬಾಲದಂಡಿ – ಎಸ್​ಪಿ, ಮಂಡ್ಯ ಜಿಲ್ಲೆ21. ಶೋಭಾ ರಾಣಿ ವಿ.ಜೆ – ಎಸ್​ಪಿ, ಬಳ್ಳಾರಿ ಜಿಲ್ಲೆ22. ಕವಿತಾ ಬಿ.ಟಿ.- ಎಸ್​ಪಿ, ಚಾಮರಾಜನಗರ ಜಿಲ್ಲೆ23. ನಿಖಿಲ್ .ಬಿ – ಎಸ್​ಪಿ, ಕೋಲಾರ ಜಿಲ್ಲೆ24. ಕುಶಾಲ್ ಚುಕ್ಸಿಯಾ – ಎಸ್​ಪಿ, ಚಿಕ್ಕಬಳ್ಳಾಪುರ ಜಿಲ್ಲೆ25. ಮಹಾನಿಂಗ ನಂದಾಗಾನ್ವಿ – ಡಿಸಿಪಿ, ಹುಬ್ಬಳ್ಳಿ-ಧಾರವಾಡ
ಹೌದು ನಾನು ಮಾಡ್ತೀನಿ… ಬಡವರಿಗೆ ಹಣ ಹಂಚುವುದರ ಹಿಂದಿದೆ ಕಹಿ ಸತ್ಯ! ತಪ್ಪೊಪ್ಪಿಕೊಂಡ ಹರ್ಷ ಸಾಯಿ

ಟೀಮ್​​​ ಇಂಡಿಯಾ ಪಾಕಿಸ್ತಾನಕ್ಕೆ ಬಂದರೆ… ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಮಾಜಿ ನಾಯಕ ಸಲ್ಮಾನ್​ ಬಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − fifteen =
Remember me
