ಮೈಸೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ವ್ಯಕ್ತಿಯೊಬ್ಬ ಕಲ್ಲು ಎಸೆದಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದುಕೊಂಡಿದ್ದಾರೆ.
ಸತ್ಯಮೂರ್ತಿ ಎಂಬಾತ ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಇಂದು ಬೆಳಗ್ಗೆ 8 ಗಂಟೆಗೆ ಕಲ್ಲು ಎಸೆದಿದ್ದಾನೆ. ಈ ವಿಚಾರ ಸರಸ್ವತಿಪುರಂ ಠಾಣಾ ಪೊಲೀಸರಿಗೆ ತಿಳಿಯುತ್ತಿದ್ದಂತೆ ಎಫ್ಐಆರ್ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ವಿಶ್ವಕಪ್​ನ ಮೊದಲ ಮುಖಾಮುಖಿಯಲ್ಲೇ ಇಂಡೋ-ಪಾಕ್ ಆಟಗಾರರ​ ನಡುವೆ ನಡೆದಿತ್ತು ಮಾತಿನ ಚಕಮಕಿ!
This is my 🪪 ID card.pic.twitter.com/tidkEKohvN
— SHIVAMURTHY M (@SHIVAMU4435782)October 4, 2023

ಸತ್ಯಮೂರ್ತಿಯ ಅವಾಂತರ ಇದೇ ಮೊದಲೇನಲ್ಲ ಎಂಬುದು ಪೊಲೀಸ್​ ವಿಚಾರಣೆ ವೇಳೆ ತಿಳಿದುಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರವನ್ನು ಸತ್ಯಮೂರ್ತಿ ಒಡೆದು ಹಾಕಿದ್ದ. ಅಲ್ಲದೆ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ಫೋಟೋಗೆ ರೌಡಿ ರಾಜೇಂದ್ರ ಎಂದು ಪೋಸ್ಟ್ ಮಾಡಿದ್ದ.
ROWDY. RAJENDRAdc Mysore
ರೌಡಿ ರಾಜೇಂದ್ರಮೈಸೂರಿನ ಜಿಲ್ಲಾಧಿಕಾರಿpic.twitter.com/VPgmoDeFb6
— SHIVAMURTHY M (@SHIVAMU4435782)October 5, 2023

ಈ ಹಿಂದೆಯೂ ಈತನನ್ನು ವಶಕ್ಕೆ ಪಡೆಯಲಾಗಿತ್ತು. ಈತನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ಸದ್ಯ ಪ್ರಕರಣ ದಾಖಲಿಸಿರುವ ಸರಸ್ವತಿಪುರಂ ಠಾಣಾ ಪೊಲೀಸರು ಘಟನೆ ಸಂಬಂಧ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
Success Story; ಮಾತೃಭಾಷೆಯನ್ನೇ ಅಸ್ತ್ರವನ್ನಾಗಿಸಿ ಸ್ಪರ್ಧಾ ಪರೀಕ್ಷೆ ಬರೆದ ವಿಜಯಪುರದ ಯಲಗೂರೇಶ್​ ನಾಯಕ

ಇಸ್ರೇಲ್​​​​​ನಲ್ಲಿ ನಾಲ್ಕು ಹಗಲು, ಮೂರು ರಾತ್ರಿ…ಅಮೆರಿಕದಿಂದ ಬಂದ 18 ವರ್ಷದ ನಟಾಲಿ, ಮತ್ತವರ ತಾಯಿ ಜುಡಿತ್ ಎಲ್ಲಿದ್ದಾರೆ?

VIDEO | ಹೆಚ್ಚಾಯ್ತು ರೀಲ್ಸ್​ ಹುಚ್ಚಾಟ: ರಾಮ್ ಕಿ ಪೈಡಿ ಘಾಟ್‌ನಲ್ಲಿ ಮಹಿಳೆಯ ಡ್ಯಾನ್ಸ್​​ ವಿಡಿಯೋ ವೈರಲ್; ಪೊಲೀಸರು ಹೇಳಿದ್ದಿಷ್ಟು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:10 + fourteen =
Remember me
