ದಾವಣಗೆರೆ:ನೈಸರ್ಗಿಕ ಪ್ರಪಂಚವು ದೃಶ್ಯ ಅದ್ಭುತಗಳಿಗೆ ಅನೇಕ ಬಾರಿ ಸಾಕ್ಷಿಯಾಗಿದೆ.ಇದೀಗ ಅಂತಹದ್ದೇ ಒಂದು ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೋ ನೋಡಿದ್ರೆ ಯಾರೋ ಈ ಚಿಟ್ಟೆ ಮೇಲೆ ಬಣ್ಣಗಳಿಂದ ಚಿತ್ತಾರಾ ಬರೆದಿದ್ದಾರಾ? ಎನ್ನುವ ಪ್ರಶ್ನೆ ನಿಮಗೆ ಮೂಡುತ್ತದೆ.
ಪ್ರಾಣಿ ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ವೈವಿಧ್ಯತೆಯು ಊಹೆಗೂ ನಿಲುಕದ ಕೆಲವು ಕೀಟಗಳಾಗಲಿ ಅಥವಾ ವಿಚಿತ್ರ ಚಿಟ್ಟೆಯಾಗಲಿ, ಪ್ರತಿ ಬಾರಿಯೂ ಅವು ನಮಗೆ ಆಶ್ಚರ್ಯವನ್ನುಂಟುಮಾಡುವುದು ಗ್ಯಾರಂಟಿ. ಅಂಹದ್ದೆ ಚಿಟ್ಟೆಯ ಫೋಟೋವನ್ನು ನೋಡಿ…
ದಾವಣಗೆರೆಯ ವಿದ್ಯಾನಗರ ಪಾರ್ಕ್​ಗಳಲ್ಲಿ ಮನುಷ್ಯ ಮುಖದ ಚಿತ್ರವನ್ನು ಬೆನ್ನ ಮೇಲೆ ಹೊಂದಿರುವ ಚಿಟ್ಟೆಗಳು ಪತ್ತೆಯಾಗುತ್ತಿದ್ದು, ಅದನ್ನು ಕಂಡ ಜನ ಅಚ್ಚರಿಗೊಳಗಾಗಿದ್ದಾರೆ. ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಮುಖ ಹೊಲುವ ಚಿಟ್ಟೆಗಳು ಇದಾಗಿದ್ದು ಈ ರೀತಿಯ ಚಿಟ್ಟೆಗಳನ್ನು ಹಿಟ್ಲರ್ ಬಗ್ಸ್ ಎಂದು ಕರೆಯುತ್ತಾರೆ.

ಇಂಗ್ಲಿಷ್ ನಲ್ಲಿರುವ Man Faced Stink Bug ಎಂದು ಕರೆಯಿಸಿಕೊಳ್ಳುವ ವಿಚಿತ್ರ ಚಿಟ್ಟೆಗಳು ದಾವಣಗೆರೆ ನಗರದ ವಿದ್ಯಾನಗರ ಪಾರ್ಕ್​ನಲ್ಲಿ ಪತ್ತೆಯಾಗುತ್ತಿವೆ. ವಿಚಿತ್ರ ಚಿಟ್ಟೆಗಳನ್ನ ನೋಡಿ ಜನ ಆಶ್ಚರ್ಯ ಪಟ್ಟಿದ್ದಾರೆ.
ಫೇಸ್​ಬುಕ್ ಖಾತೆಯಲ್ಲಿ ಸರ್ಕಾರದ ವಿರುದ್ಧ ಅವಹೇಳನಕಾರಿ ಪೋಸ್ಟ; ಸರ್ಕಾರಿ ಶಾಲಾ ಶಿಕ್ಷಕ ಅಮಾನತ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
