ಬೆಂಗಳೂರು:ರಾಜ್ಯ ರಾಜಧಾನಿಯಲ್ಲೊಂದು ವಿಚಿತ್ರ ಪ್ರಕರಣ ದಾಖಲಾಗಿದ್ದು, ಟೀ ಕುಡಿದು ಬರುವಷ್ಟರಲ್ಲಿ ತನ್ನ ಹೆಲ್ಮೆಟ್​ ಕಳ್ಳತನವಾಗಿದ್ದನ್ನು ಅರಿತ ವ್ಯಕ್ತಿಯೊಬ್ಬ, ಹೆಲ್ಮೆಟ್​ ಹುಡುಕಿಕೊಡಿ ಎಂದು ಪೊಲೀಸ್​ ಠಾಣೆಯಲ್ಲಿ ದೂರು ರಿಜಿಸ್ಟರ್​ ಮಾಡಿದ ಘಟನೆ ಗಿರಿನಗರದಲ್ಲಿ ವರದಿಯಾಗಿದೆ.
ಇದನ್ನೂ ಓದಿ:SHOCKING VIDEO | ಬೀದಿ ಬದಿಯಲ್ಲಿ ಬಿರಿಯಾನಿ ತಿನ್ನುವ ಮುನ್ನ ನೀರು ಎಲ್ಲಿಂದ ಬರುತ್ತಿದೆ ಎಂದು ಗಮನಿಸಿ; ಇಲ್ಲಾಂದ್ರೆ…
ಗಿರಿನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ಕುರಿತು ಎಫ್ಐಆರ್ ದಾಖಲಿಸಿದ ವ್ಯಕ್ತಿಯನ್ನು ಸೂರ್ಯ ಎಂದು ತಿಳಿಸಲಾಗಿದ್ದು, ಜ್ಯೂಸ್ ಕುಡಿಯಲು ದ್ವಾರಕನಗರದ ಜಯದುರ್ಗ ಬೇಕರಿಯೊಂದಕ್ಕೆ ತೆರಳಿದ್ದಾರೆ. ಈ ವೇಳೆ ತಮ್ಮ 10 ಸಾವಿರ ರೂ. ಮೌಲ್ಯದ ಹೆಲ್ಮೆಟ್​ ಅನ್ನು ಟೇಬಲ್ ಮೇಲೆ ಇಟ್ಟಿದ್ದರು. ಜ್ಯೂಸ್​ ಸೇವಿಸಿದ ಬಳಿಕ ಹೆಲ್ಮೆಟ್​​ ಅನ್ನು ಸ್ಥಳದಲ್ಲೇ ಮರೆತು ಹೋಗಿದ್ದಾರೆ.
ಇದನ್ನೂ ಓದಿ:ಅಕ್ರಮ ಆಸ್ತಿ ಗಳಿಕೆ ಆರೋಪ: ರಾಜ್ಯದ ವಿವಿಧೆಡೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್, ಕಾನ್ಸ್​ಟೇಬಲ್​ ಮನೆ ಮೇಲೂ ದಾಳಿ
ಹೆಲ್ಮೆಟ್​ ಮರೆತ ಬಗ್ಗೆ ತಿಳಿದು, ಬೇಕರಿಯತ್ತ ಹಿಂದಿರುಗುವ ಮುನ್ನವೇ ದುಷ್ಕರ್ಮಿಗಳು ಹೆಲ್ಮೆಟ್ ಕದ್ದು ಪರಾರಿಯಾಗಿದ್ದಾರೆ. ಘಟನೆ ತಿಳಿದು ಬೇಸರಗೊಂಡ ಸೂರ್ಯ, ತನ್ನ ಹೆಲ್ಮೆಟ್ ಹುಡುಕಿಕೊಡಿ ಎಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡು ಹೆಲ್ಮೆಟ್ ಹುಡುಕಾಟಕ್ಕೆ ಮುಂದಾದ ಪೊಲೀಸರು, ಬೇಕರಿಯಲ್ಲಿನ ಸಿಸಿಟಿವಿ ಆಧರಿಸಿ ಹೆಲ್ಮೆಟ್ ಪತ್ತೆಗೆ ಬಲೆ ಬೀಸಿದ್ದಾರೆ.
Last working day for Chandramukhi 2. It has been a memorable journey withP Vasu Sir ,@offl_Lawrenceand@LycaProductions. Looking forward to releasing the remaining 9 songs !
— mmkeeravaani (@mmkeeravaani)August 16, 2023

ಈ ಒಂದು ಚಿತ್ರಕ್ಕೆ 10 ಸಾಂಗ್​ ಕಂಪೋಸ್​ ಮಾಡಿದ ಆಸ್ಕರ್​ ವಿಜೇತ ಎಂ.ಎಂ. ಕೀರವಾಣಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 8 =
Remember me
