ಬೆಂಗಳೂರು:ಎಸಿ ಬಸ್‍ನಲ್ಲಿ ಹೊರಗಿನ ಗಾಳಿ ಒಳ ಬಂದರೂ ಅದು ನಿಯಂತ್ರಿತವಾಗಿರುತ್ತದೆ. ನೇರವಾಗಿ ಕಿಟಕಿ ತೆಗೆಯುವ ಆಯ್ಕೆ ಸಾಧಾರಣವಾಗಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಒಳಗೆ ಸೊಳ್ಳೆಗಳಿದ್ದರೆ ಹೇಗೆನಿಸಬಹುದು?
ಇದನ್ನೂ ಓದಿ:ಸೊಳ್ಳೆ ಕಡಿತದಿಂದ ರಕ್ಷಣೆ ಹೊಂದಿ ಅರಿವು ಕಾರ್ಯಾಗಾರದಲ್ಲಿ ಡಾ. ಕೆ. ಶಶಿಧರ್ ಸಲಹೆ
ಅಂತಹದೇ ಪ್ರಕರಣ ಬೆಂಗಳೂರಿನ ಬಿಎಂಟಿಸಿ ಬಸ್‍ನಲ್ಲಿ ನಡೆದಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ @SocialCop ಎನ್ನುವ ಟ್ವಿಟರ್‍ ಖಾತೆಯಿಂದ ಟಿಕೆಟ್‍ನ ಫೋಟೊ ಸಮೇತ “ಸೊಳ್ಳೆಗಳಿಂದ ಮುಕ್ತಿ ಕೊಡಿಸಿ” ಎಂದು BMTCಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿದೆ.
Mosquitoes make@BMTC_BENGALURUAC bus travel miserable.A lot of mosquitoes in the bus. Did the Congress government announce free travel for mosquitos in BMTC AC buses?Bus no. – KA01F8840#bmtc#Bengaluru#vajra#ACBuspic.twitter.com/No8obaUeVp— SocialCop (@social__cop)July 7, 2023
Mosquitoes make@BMTC_BENGALURUAC bus travel miserable.A lot of mosquitoes in the bus. Did the Congress government announce free travel for mosquitos in BMTC AC buses?Bus no. – KA01F8840#bmtc#Bengaluru#vajra#ACBuspic.twitter.com/No8obaUeVp
ಈ ಫೋಟೊದಲ್ಲಿ ತನ್ನ ಬೆರಳ ಮೇಲೆ ಕೂತ ಸೊಳ್ಳೆ ಮತ್ತು ಪ್ರಯಾಣದ ಟಿಕೆಟ್​ ಫೋಟೋವನ್ನೂ ಪ್ರಯಾಣಿಕ ಟ್ವೀಟರ್​ನಲ್ಲಿ ಜುಲೈ 7ರಂದು ಹಂಚಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಸೊಳ್ಳೆಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಲು ಡಿಎಚ್‌ಒ ಸುರೇಂದ್ರಬಾಬು ಸಲಹೆ
ಇದೇ ಸಂದರ್ಭ ಟ್ವೀಟ್‍ನಲ್ಲಿ, ಕಾಂಗ್ರೆಸ್​ ಸರ್ಕಾರ ಬಿಎಂಟಿಸಿ ಎಸಿ ಬಸ್​ಗಳಲ್ಲಿ ಸೊಳ್ಳೆಗಳಿಗೆ ಉಚಿತ ಪ್ರಯಾಣ ಎಂದು ಘೋಷಿಸಿದೆಯಾ? ಎಂದು ಪ್ರಶ್ನಿಸಲಾಗಿದೆ.
ಬಿಲದಲ್ಲಿ ಇದ್ದ ದುಷ್ಟ ಶಕ್ತಿಗಳಿಗೆ ಹೊಸ ಸರ್ಕಾರದಿಂದ ಪ್ರೇರಣೆ ಸಿಕ್ಕಿರಬಹುದು: ಆರಗ ಜ್ಞಾನೇಂದ್ರ
ಪಾಕಿಸ್ತಾನದ ವೈರಲ್ ಚಾಯ್‍ವಾಲಾ ಈಗ ಲಂಡನ್‍ನಲ್ಲಿ ಮಾಡೋ ಕೆಲಸ ಏನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + two =
Remember me
