ಸೊರಬ:ಕರೊನಾ ಸೋಂಕು ತಗುಲದಂತೆ ಬಳಸುವ ಮಾಸ್ಕ್‌ಗಳಲ್ಲಿ ಹಲವಾರು ವಿಧಗಳಿವೆ. ತ್ರೀ ಫೋಲ್ಡೆಡ್ ಮಾಸ್ಕ್, ಎನ್-95 ಮಾಸ್ಕ್‌ಗಳ ಜತೆಗೆ ಮ್ಯಾಚಿಂಗ್ ಮಾಸ್ಕ್‌ಗಳೂ ಮಾರುಕಟ್ಟೆಗೆ ಬಂದಿವೆ. ಬಹುಶಃ ಈಗ ನೀವು ನೋಡುತ್ತಿರುವ ಮಾಸ್ಕ್ ವಿಶ್ವದಲ್ಲೇ ಬಂದಿರಲಿಕ್ಕಿಲ್ಲ! ಹೌದು, ಇದು ತೆಂಗಿನ ಕರಟದ ಮಾಸ್ಕ್.
ಸೊರಬ ಪಟ್ಟಣದಲ್ಲಿ ನಾಗರಾಜ್ ಎಂಬುವವರು ತೆಂಗಿನಕಾಯಿ ಕರಟದಿಂದ (ಚಿಪ್ಪು) ಮಾಸ್ಕ್ ಮಾಡಿಕೊಂಡಿದ್ದಾರೆ. ಬುಧವಾರ ಸೊರಬ ಮಾರುಕಟ್ಟೆಯಲ್ಲಿ ಅವರು ತೆಂಗಿನ ಕರಟವನ್ನು ಮಾಸ್ಕ್‌ನಂತೆ ವ್ಯವಸ್ಥಿತವಾಗಿ ದಾರದಿಂದ ಕಟ್ಟಿ ಮುಖಕ್ಕೆ ಧರಿಸಿ ಛತ್ರಿ ಹಿಡಿದು ಮಳೆಯಲ್ಲಿ ಓಡಾಡುತ್ತಿದ್ದರು. ಅವರನ್ನು ನೋಡಿದ ಜನರಿಗೆಲ್ಲ ಅಚ್ಚರಿಯೋ ಅಚ್ಚರಿ.
300 ರೂ. ಶಾಪಿಂಗ್‌ಗೆ ಒಂದು ಲಕ್ಷ ರೂ. ಧೋಖಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 5 =
Remember me
