ಮಂಡ್ಯ :ಮನುಷ್ಯರು ಸೀಮಂತ ಕಾರ್ಯಕ್ರಮ ಮಾಡೋದು ಸಾಮಾನ್ಯ. ಆದರೆ ಮಂಡ್ಯ ತಾಲ್ಲೂಕಿನ ಯಲಿಯೂರು ಗ್ರಾಮದಲ್ಲೊಂದು ಫ್ಯಾಮಿಲಿ ಮುದ್ದಿನ ಸಾಕು ಪ್ರಾಣಿಗೆ ಸೀಮಂತ ನಡೆಸುವ ಮೂಲಕ ಗಮನ ಸೆಳೆದಿದೆ.
ಗ್ರಾಮದ ಮಾನಸ ಎಂಬುವವರು ತಮ್ಮ ಮನೆಯ ಸಾಕು ನಾಯಿ ಲಾಸಿ ಹೆಸರಿನ ಶ್ವಾನಕ್ಕೆ ಸೀಮಂತ ನಡೆಸುವ ಮೂಲಕ ಕುಟುಂಬ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಲ್ಯಾಬ್ ತಳಿಯ ಶ್ವಾನವನ್ನು ಸಾಕಿದ್ದ ಕುಟುಂಬ ಗರ್ಭಿಣಿಯಾದ ಹಿನ್ನಲೆ ಗರ್ಭಿಣಿ ಮಹಿಳೆಯರ ರೀತಿ ಸಾಂಪ್ರದಾಯಿಕವಾಗಿ ಶ್ವಾನಕ್ಕೆ ಸೀಮಂತ ಕಾರ್ಯ ಮಾಡಿ ಗಮನ ಸೆಳೆದಿದ್ದಾರೆ.
ಶ್ವಾನಕ್ಕೆ ಬಟ್ಟೆ ಧರಿಸಿ ತೊಡಿಸಿ, ಕುಂಕುಮ ಇಟ್ಟು, ಹೂವಿನ ಹಾರ ಹಾಕಿ ಸೀಮಂತ ಕಾರ್ಯ ನಡೆಸಿದೆ. ಸಾಂಪ್ರದಾಯಿಕವಾಗಿ ಯಲಿಯೂರು ಗ್ರಾಮದಲ್ಲಿಶ್ವಾನದ ಸೀಮಂತ ಕಾರ್ಯ ನಡೆದಿದೆ.
ಸದ್ಯ 7 ಗಂಡು ಮರಿಗೆ ಜನ್ಮ ನೀಡಿರುವ ಲಾಸಿ ಶ್ವಾನ. ತನ್ನ 7 ಗಂಡು ಮರಿಗಳು ಹಾಗೂ ಕುಟುಂಬಸ್ಥರು ಜೊತೆ ಆಡಿಕೊಂಡು ಖುಷಿಯಿಂದಿದೆ. ಪ್ರೀತಿಯಿಂದ ಮನೆಯಲ್ಲಿ ಮಗಳ ರೀತಿ ಸಾಕಿದ್ದೇವೆ ಎನ್ನುತ್ತಾರೆ ಕುಟುಂಬಸ್ಥರು.
ಸಲ್ಮಾನ್ ಖಾನ್ ಮೇಲೆ ಗುಂಡಿನ ದಾಳಿಗೆ ಸಂಚು; ನಾಲ್ವರು ಅರೆಸ್ಟ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 + 19 =
Remember me
