ಹುಬ್ಬಳ್ಳಿ:ಹುಬ್ಬಳ್ಳಿ ಸಾಹಿತ್ಯ ಭಂಡಾರದ ಕೀರ್ತಿಶೇಷ ಮ. ಅನಂತಮೂರ್ತಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ನಗರದ ಸ್ವಾತಿ ಹೊಟೇಲ್​ನಲ್ಲಿ ಗುರುವಾರ ನಡೆಯಿತು.
ಪರಿಸರ ಬರಹಗಾರ ಶಿವಾನಂ‌ದ‌ ಕಳವೆ ಅವರ ಕಾಡುತೋಟ, ನಿವೃತ್ತ ಪೋಲಿಸ್ ಅಧಿಕಾರಿ ಡಾ. ಡಿ.ವಿ. ಗುರುಪ್ರಸಾದ ಅವರ ಯಾವ ಕಷ್ಟವೂ ಶಾಶ್ವತವಲ್ಲ, ಡಾ. ಕೆ.ಎಸ್. ನಾರಾಯಣಾಚಾರ್ಯ ಅವರ ಆಚಾರ್ಯ ಚಾಣಕ್ಯ, ವಿಜಯವಾಣಿ ಅಂಕಣಕಾರ ಪ್ರೇಮಶೇಖರ ಅವರ ಅಸಹಿಷ್ಞುತಾ ನೌಟಂಕಿ ಹಾಗೂ ಪಂಡಿತ ಎಸಗಿದ ಪ್ರಮಾದಗಳು ಕೃತಿ ಬಿಡುಗಡೆ ಮಾಡಲಾಯಿತು.
ಡಾ. ಡಿ. ಎಸ್. ಕರ್ಕಿ ಸಾಹಿತ್ಯ ವೇದಿಕೆ ಹಾಗೂ ಸಾಹಿತ್ಯ ಪ್ರಕಾಶನ ಸಂಘಟಿಸಿತ್ತು. ಸಾಹಿತ್ಯ ಪ್ರಕಾಶನದ‌ ಎಂ.ಎ. ಸುಬ್ರಹ್ಮಣ್ಯ, ಕೆಎಲ್ ಇ ಧ್ವನಿಯ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ ಇದ್ದರು.
ಉಪೇಂದ್ರ ನಿರ್ದೇಶನದಲ್ಲಿ ‘ದಿಗ್ಗಜರು 2’!; ನಾಯಕರಾಗಿ ಸುದೀಪ್​, ದರ್ಶನ್​?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five + twenty =
Remember me
