ಬೆಂಗಳೂರು:ಹತ್ತು ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಡೆಪ್ಯುಟಿ ಮೇಯರ್ ಅವರ 23ನೇ ಅವಧಿಯ ಮೀಸಲಾತಿಯನ್ನು ನಿಗದಿ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಪಾಲಿಕೆಯ ಹೆಸರು, ಮೇಯರ್ ಮತ್ತು ಡೆಪ್ಯುಟಿ ಮೇಯರ್ ಸ್ಥಾನಗಳ ಮೀಸಲಾತಿ ಕ್ರಮವಾಗಿ ಇಂತಿದೆ. ಬಳ್ಳಾರಿ- ಸಾಮಾನ್ಯ, ಬಿಸಿಎ (ಮಹಿಳೆ); ಬೆಳಗಾವಿ -ಸಾಮಾನ್ಯ, ಸಾಮಾನ್ಯ ಮಹಿಳೆ; ದಾವಣಗೆರೆ – ಪರಿಶಿಷ್ಟ ಮಹಿಳೆ, ಸಾಮಾನ್ಯ ಮಹಿಳೆ; ಕಲಬುರ್ಗಿ- ಸಾಮಾನ್ಯ ಮಹಿಳೆ, ಬಿಸಿಬಿ; ಮಂಗಳೂರು – ಸಾಮಾನ್ಯ, ಬಿಸಿಎ (ಮಹಿಳೆ); ಮೈಸೂರು- ಸಾಮಾನ್ಯ ಮಹಿಳೆ, ಸಾಮಾನ್ಯ; ಶಿವಮೊಗ್ಗ – ಬಿಸಿಎ (ಮಹಿಳೆ), ಸಾಮಾನ್ಯ; ತುಮಕೂರು – ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ; ವಿಜಯಪುರ- ಪರಿಶಿಷ್ಟ ಜಾತಿ, ಬಿಸಿಎ; ಹುಬ್ಬಳ್ಳಿ ಧಾರವಾಡ- ಬಿಸಿಎ, ಪರಿಶಿಷ್ಟ ಮಹಿಳೆ.
ದ್ವಿತೀಯ ಪಿಯುಸಿ ಎಕ್ಸಾಂ ಡೇಟ್​ ಫೈನಲ್​: ಮೇ 24ರಿಂದಲೇ ಆರಂಭ, ಇಲ್ಲಿದೆ ಟೈಂಟೇಬಲ್​

ರಾಮ ಮಂದಿರದ ಹೆಸರಲ್ಲಿ ವಂಚಿಸುತ್ತಿದ್ದ ದುಷ್ಕರ್ಮಿಗಳ ಬಂಧನ

ಬರ್ತಡೇ ಪಾರ್ಟಿ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತನ ಹತ್ಯೆ: ಕೋಮು ತಿರುವು ಪಡೆದ ಪ್ರಕರಣ

ಹಿಟ್​ ಆ್ಯಂಡ್​​ ರನ್​ ಕೇಸ್​: ಕಾರು ಮಾಹಿತಿ ಬೆನ್ನತ್ತಿದ್ದ ಬೆಂಗ್ಳೂರ್​ ಪೊಲೀಸ್ರಿಗೆ ಸಿಕ್ಕಿದ್ದು ಶಿಲ್ಪಾ ಶೆಟ್ಟಿ ದಂಪತಿ ಪರಿಚಯ!

ಉತ್ತರಖಂಡ ಹಿಮ ದುರಂತದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಉಪಗ್ರಹ ಚಿತ್ರಗಳು..!

ನಟ ಸತ್ಯಜಿತ್​ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಗಳು! ಹಿರಿಜೀವದ ಮೇಲೆ ಆರೋಪಗಳ ಸುರಿಮಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + five =
Remember me
