ಬೆಂಗಳೂರು: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸೆಂಟ್ರಲ್ ಯುನಿವರ್ಸಿಟಿ ಆಫ್ ಕರ್ನಾಟಕ) ಜೀವ ವಿಜ್ಞಾನ ಶಿಕ್ಷಣ ಕೇಂದ್ರದ ಕೋವಿಡ್ 19 ಪರೀಕ್ಷಾ ಪ್ರಯೋಗಾಲಯ ಮತ್ತು ಸಂಶೋಧನೆಗೆ ವಿವಿಧ ಹುದ್ದೆಗಳ ತಾತ್ಕಾಲಿಕ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಮೆಡಿಕಲ್ ಮೈಕ್ರೋಬಯಾಲಜಿಸ್ಟ್/ ರಿಸರ್ಚ್ ಅಸೋಸಿಯೇಟ್/ ರಿಸರ್ಚ್ ಸೈಂಟಿಸ್ಟ್ -1 ಹುದ್ದೆ ಇದೆ.
ಇದನ್ನೂ ಓದಿ:ಹಲವು ಸ್ವದೇಶಿ ಆ್ಯಪ್​ಗಳ ಬಗ್ಗೆ ಪ್ರಧಾನಿ ಮಾತು: ಚಿಂಗಾರಿ ಆ್ಯಪ್​​ಗೆ ಮೋದಿ ಮೆಚ್ಚುಗೆ!
ಎಂಡಿ/ ಡಿಎನ್​​ಬಿ ಮೈಕ್ರೋಬಯಾಲಜಿ ಅಥವಾ ಎಂಎಸ್ಸಿ ಪಿಎಚ್​ಡಿ – ಮೈಕ್ರೋಬಯಾಲಜಿ/ ವೈರಾಲಜಿ/ ಬಯೋಟೆಕ್ನಾಲಜಿ / ಮಾಲಿಕ್ಯೂಲಾರ್ ಬಯಾಲಜಿ/ ಲೈಫ್ ಸೈನ್ಸಸ್ ಆಗಿರಬೇಕು. ನಿಗದಿತ ಕ್ಷೇತ್ರದಲ್ಲಿ ಕಾರ್ಯಾನುಭವ ಹೊಂದಿರಬೇಕು.ಜೆಆರ್​ಎಫ್-1 ಹುದ್ದೆ ಇದೆ. ಮೇಲೆ ತಿಳಿಸಿದ ವಿಷಯಗಳಲ್ಲಿ ಎಂಎಸ್ಸಿ ಆಗಿರಬೇಕು.ಲ್ಯಾಬ್ ಟೆಕ್ನೀಷಿಯನ್ 3 ಹುದ್ದೆಗಳಿವೆ. ಎಂಎಲ್​​ಟಿ ಅಥವಾ ಮೇಲೆ ತಿಳಿಸಿದ ವಿಷಯಗಳೊಂದಿಗೆ ಬಿಎಸ್ಸಿ ಆಗಿರಬೇಕು ಅಥವಾ ಡಿಎಂಎಲ್​ಸಿ ಆಗಿರಬೇಕು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು https://www.cuk.ac.in ನೋಡಬಹುದು.
ಗಲ್ವಾನ್‌ ಘರ್ಷಣೆಯಲ್ಲಿ ತನ್ನ ಸೈನಿಕರು ಸತ್ತೇ ಇಲ್ಲ ಎಂದಿದ್ದ ಚೀನಾಕ್ಕೆ ಹೀಗಾಗಬಾರದಿತ್ತು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − two =
Remember me
