ಬೆಂಗಳೂರು:
ಜನರಿಗೆ ಪಶುಗಳ ಔಷಧಿ ಕೊಡುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಬಿಜೆಪಿ ಛಲವಾದಿ ನಾರಾಯಣ ಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಔಷಧಿ ಸರಬರಾಜು ಮಾಡುವವರು ಮನುಷ್ಯರ ಔಷಧಿಯ ಮೇಲೆ ಲೆಬಲ್ ಹಾಕುವುದನ್ನನ್ನ ತಪ್ಪು ಮಾಡಿದ್ದಾರೆ.ಕೂಡಲೇ ಇದನ್ನ ಪರಿಶೀಲಿಸಿ ಸರಬರಾಜು ಮಾಡುವವರಿಗೆ ನೋಟಿಸ್ ನೀಡಿ ದಂಡವಿಧಿಸಿದ್ದೇವೆ.
ಔಷಧಿಯ ಸರಬರಾಜಿನಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಲೇಬಲ್ ಹಾಕಿರುವುದರಲ್ಲಿ ತಪ್ಪಾಗಿದೆ. ಅದಕ್ಕೆ ದಂಡ ಹಾಕಿದ್ದೇವೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seven =
Remember me
