ಚಾಮರಾಜನಗರ:ಇಲ್ಲಿನ ಗಾಳಿಪುರ ಬಡವಾಣೆಯಲ್ಲಿ ಅಪ್ರಾಪ್ತ‌ ಮಗಳ ಮೇಲೆ ತಂದೆಯೇ ಅತ್ಯಾಚಾರಗೈದಿರುವ ಹೀನ‌ ಕೃತ್ಯ ನಡೆದಿದೆ. ಮಹಮ್ಮದ್ ಮುಸ್ತಾಫಾ (30) ಅತ್ಯಾಚಾರವೆಸಗಿದ ತಂದೆ. ಮಹಮ್ಮದ್ ಮುಸ್ತಾಫಾಗೆ ಇಬ್ಬರು ಹೆಂಡತಿಯರು. ಜನವರಿ 31ರಂದು ಎರಡನೇ ಹೆಂಡತಿ ಬೆಂಗಳೂರಿಗೆ ಹೋಗುವಾಗ ತನ್ನ ಮಕ್ಕಳನ್ನ ಗಂಡನ ಮೊದಲನೇ ಹೆಂಡತಿಯ ಬಳಿ ಬಿಟ್ಟು ಹೋಗಿದ್ದಳು.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಮ್ಮದ್ ಮುಸ್ತಾಫಾ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ಬಗ್ಗೆ ಎರಡನೇ ಹೆಂಡತಿಯಿಂದಲೇ ಗಂಡನ ವಿರುದ್ಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಮೊಹಮ್ಮದ್ ಮುಸ್ತಫಾನನ್ನು ಬಂಧಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಕರೊನಾ ಪರೀಕ್ಷೆಗೆ 200 ರೂ. ಪಡೆದ ಸರ್ಕಾರಿ ಆಸ್ಪತ್ರೆ ಡಾಕ್ಟರ್​; ಕೋಣನಕುಂಟೆ ಪಿಎಚ್‌ಸಿಯಲ್ಲಿ ಭ್ರಷ್ಟಾಚಾರ

ರಾಜ್ಯದ ಹಲವೆಡೆ ಹತ್ತು ದಿನ ನೈಟ್ ಕರ್ಫ್ಯೂ; ನಿಯಮ ಪಾಲಿಸದಿದ್ದರೆ ಮುಂದಿದೆ ಲಾಕ್​ಡೌನ್​!?


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × five =
Remember me
