ವಿಜಯನಗರ:ಪ್ರಧಾನಿ ನರೇಂದ್ರ ಮೋದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ ಪರಿಮೇಶ್ವರ ನಾಯ್ಕ್ ಇದೀಗ ಕ್ಷಮೆ ಕೇಳಿದ್ದಾರೆ.
ಮಾಜಿ ಸಚಿವ. ಹೂವಿನಹಡಗಲಿ ಕಾಂಗ್ರೆಸ್ ಶಾಸಕ ಪರಮೇಶ್ವರ ನಾಯ್ಕ್ ಪ್ರಧಾನಿ ನರೇಂದ್ರ ಮೋದಿಗೆ ನಿಂದಿಸಿದ್ದರು. ಮೋದಿ ಮಿ**ಗೆ ಹುಟ್ಟಿದ ಮಗ ಎಂದು ಅವಾಚ್ಯವಾಗಿ ಶಾಸಕ ಪರಮೇಶ್ವರ ನಾಯ್ಕ್ ಬೈದಿದ್ದರು.
‘ಪೆಟ್ರೋಲ್ ಬೆಲೆ ೧೦೫ ರೂಪಾಯಿ ಆದ್ರು ಈ ಯುವಕರು ಮೋದಿ ಮೋದಿ ಅಂತಾರೆ. ಜನ ದುಡ್ಡು ಕೊಟ್ಟವರಿಗೆ ವೋಟ್ ಹಾಕ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಪರಮೇಶ್ವರ್​ ನಾಯ್ಕ್​ ಕೆಟ್ಟದಾಗಿ ಬೈದಿದ್ದರು.
ಸಾಮಾನ್ಯ ಕ್ಷೇತ್ರವಾಗಿರುವ ಹರಪನಹಳ್ಳಿ ಕ್ಷೇತ್ರದಿಂದ ಸ್ಪರ್ದೆ ಮಡುವಂತೆ ಬೆಂಬಲಗರು ಪರಮೇಶ್ವರ್ ನಾಯ್ಕ್​ ಬಳಿ ಮನವಿ ವೇಳೆ ನಿಂದನೆ. ಶಾಸಕ ಪರಮೇಶ್ವರ ನಾಯ್ಕ್ ಮೊದಿಗೆ ಬೈದಿರುವ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಬಿಜೆಪಿಯವರು ಪ್ರತಿಭಟನೆಗೆ ಸಿದ್ದತೆ ನಡೆಸಿದ್ದರು. ಈಗ ಮಾಡಿದ ತಪ್ಪಿನ ಅರಿವಾಗಿ ಶಾಸಕರು ಕ್ಷಮೆಯಾಚಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 13 =
Remember me
