ದಾವಣಗೆರೆ: ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಬೆನಕನಹಳ್ಳಿ-ಸಾಸುವೆಹಳ್ಳಿ ನೂತನ ಮಾರ್ಗದ ಕೆಎಸ್​ಆರ್​ಟಿಸಿ ಬಸ್​ ಚಲಾಯಿಸಿ ಸಾರ್ವಜನಿಕರು ಹುಬ್ಬೇರುವಂತೆ ಮಾಡಿದರು.
ಚಾಲಕರ ಸಮವಸ್ತ್ರ ಧರಿಸಿದ ಶಾಸಕ ರೇಣುಕಾಚಾರ್ಯ ಅವರು, ಬೆನಕನಹಳ್ಳಿಯಿಂದ ಬಸ್​ ಚಾಲನೆ ಆರಂಭಿಸಿದರು. ಶಾಸಕರ ಕಾರ್ಯವನ್ನು ಬೆಂಬಲಿಗರು ಶ್ಲಾಘಿಸಿದರು.
ಬೆನಕನಹಳ್ಳಿಯಿಂದ ಉಜನಿಪುರ, ಹಿರೇಬಸೂರು, ಹೊಟ್ಯಾಪುರ, ರಾಂಪುರ, ಬಳ್ಳಾಪುರ ಮಾರ್ಗವಾಗಿ ಬಸ್​ ಸಾಸುವೆಹಳ್ಳಿ ತಲುಪುತ್ತದೆ. ಪ್ರತಿ ಗ್ರಾಮ ಬಂದಾಗಲೂ ಶಾಸಕರು ಗ್ರಾಮದ ಹೆಸರನ್ನು ಹೇಳುತ್ತಿದ್ದರು.ಮಾರ್ಗದಲ್ಲಿ ಚಲಿಸುವಾಗ ಎದುರಾದ ಸೇತುವೆ ದಾಟುವ ವೇಳೆ ಎದೆ ಢವ, ಢವ ಎನ್ನುತ್ತಿತ್ತು ಎಂದು ತಮಾಷೆ ಮಾಡಿ ಪ್ರಯಾಣಿಕರನ್ನು ನಗೆಗಡಲಲ್ಲಿ ತೇಲಿಸಿದರು. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 6 =
Remember me
