ಚಾಮರಾಜನಗರ: ಹಾವು-ಮುಂಗುಸಿ ಅಂದ್ರೇನೆ ಶತ್ರುತ್ವದ ಪ್ರತೀಕ. ಇವುಗಳ ಸೆಣಸಾಟ ನಡುರಸ್ತೆಯಲ್ಲೇ ನಡೆದ ಕಾರಣ ವಿಡಿಯೋ ಚಿತ್ರೀಕರಣಕ್ಕೆ ಸಿಕ್ಕಿದ್ದು ಅದೀಗ ವೈರಲ್ ಆಗಿದೆ. ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದ ರಸ್ತೆಯಲ್ಲಿ ಈ ಸೆಣಸಾಟ ನಡೆದಿತ್ತು.
ರಸ್ತೆಯಲ್ಲೇ ನಡೆದ ಕಾರಣ ಅಲ್ಲಿ ಹೋಗುತ್ತಿದ್ದ ವಾಹನ ಸವಾರರು ಈ ರೋಚಕ ದೃಶ್ಯವನ್ನು ನೇರವಾಗಿ ನೋಡಿದ್ದಲ್ಲದೆ, ಮೊಬೈಲ್​ನಲ್ಲೂ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಪೂರ್ಣ ದೃಶ್ಯ ನೋಡಲು ಮೇಲಿನ ವಿಡಿಯೋ ಕ್ಲಿಕ್​ ಮಾಡಿ..
https://www.vijayavani.net/mongoose-snake-fight-video-viral/
VEDIO | ಮುಂಗುಸಿ ಹಾಗೂ ನಾಗರಹಾವು ಸೆಣೆಸಾಡುವ ಈ ವಿಡಿಯೋ ನೋಡಿದರೆ ಜೀವ ಝಲ್​ ಅನ್ನುತ್ತದೆ

Sign in to your account
Please enter an answer in digits:1 × five =
Remember me
