ಚಿಕ್ಕಬಳ್ಳಾಪುರ:ದಾಸ್ತಾನಿಟ್ಟಿದ್ದ ಮದ್ಯದಲ್ಲಿ 21 ಟಿನ್ ಬಿಯರ್ ಅನ್ನು ಕೋತಿಗಳು ಕುಡಿದಿವೆ ಎಂದು ನಂದಿ ಗಿರಿಧಾಮದಲ್ಲಿರುವ ಮಯೂರ ಪೈನ್​ಟಾಪ್ ಹೋಟೆಲ್ ವ್ಯವಸ್ಥಾಪಕರು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಎಣ್ಣೆ ಪ್ರಿಯರಿಗೆ ಇಲ್ಲಿದೆ ಗುಡ್​ ನ್ಯೂಸ್​: ಸೋಮವಾರದಿಂದ ಮದ್ಯ ಮಾರಾಟಕ್ಕೆ ಸಿಕ್ತು ಅನುಮತಿ
ಲಾಕ್​ಡೌನ್ ಹಿನ್ನೆಲೆ ಏ.21ರಂದು ಹೋಟೆಲ್​ನಲ್ಲಿದ್ದ ಮದ್ಯದ ದಾಸ್ತಾಸು ಪರಿಶೀಲಿಸಿ ಲೆಕ್ಕ ಇಡಲಾಗಿತ್ತು. ಶನಿವಾರ ಪರಿಶೀಲಿಸಿದಾಗ 300 ಎಂಎಲ್​ನ 21 ಟಿನ್ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ಕೋತಿಗಳು ಹಾಳು ಮಾಡಿವೆ ಎಂದಿದ್ದಾರೆ. ಮದ್ಯವನ್ನು ದುಬಾರಿ ಬೆಲೆಗೆ ಮಾರಿಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ನಂದಿ ಪುರುಷೋತ್ತಮ್​ ಆರೋಪಿಸಿದ್ದಾರೆ.
ಮದ್ಯದಂಗಡಿ ತೆರೆಸುವಂತೆ ದೇವರ ಮೊರೆ ಹೋದ ಯುವಕ, ಎಂಎಸ್​ಐಎಲ್ ಮಳಿಗೆ​ ಬಾಗಿಲಿಗೆ ಪೂಜೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 1 =
Remember me
