ರಾಯಚೂರು:ನಗರಸಭೆ ಸದಸ್ಯೆಯೊಬ್ಬರು ಸುಳ್ಳು ಹೇಳಿ ಜಾತಿಯ ಕುರಿತಂತೆ ನಕಲಿ ಪ್ರಮಾಣಪತ್ರ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಬಂಧಿಸಿದ್ದಾರೆ. ರೇಣುಕಮ್ಮ ಬಂಧನಕ್ಕೆ ಒಳಗಾಗಿರುವ ನಗರಸಭೆ ಸದಸ್ಯೆ.
ರೇಣುಕಮ್ಮ ಬಂಧನಕ್ಕೊಳಗಾದ ವಾರ್ಡ ನಂ 31 ರ ನಗರಸಭೆ ಸದಸ್ಯೆ ಜಾತಿಯ ಕುರಿತು ನಕಲಿ ಪ್ರಮಾಣಪತ್ರ ಪಡೆದಿದ್ದರು. ರೇಣುಕಮ್ಮ ಕಿಳ್ಳೆಕ್ಯಾತ ಜಾತಿಯವರಿದ್ದು, ಸಿಳ್ಳೆಕ್ಯಾತ ಜಾತಿ ಎಂದು ನಕಲಿ ಪ್ರಮಾಣ ಪಡೆದು‌ ನಗರಸಭೆಗೆ ಆಯ್ಕೆ ಆಗಿದ್ದರು.
ವಾರ್ಡ್​ ನಂ. 31 ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಕಿಳ್ಳೆಕ್ಯಾತರು 2 ಎ ಗ್ರೂಪ್​ಗೆ ಸೇರಿದರೆ, ಸಿಳ್ಳೆಕ್ಯಾತರು ಪರಿಶಿಷ್ಟ ಜಾತಿಗೆ ಸೇರುತ್ತಾರೆ. ಹೀಗಾಗಿ ಈಕೆ ಸುಳ್ಳು ಹೇಳಿ ಜಾತಿ ಸರ್ಟಿಫಿಕೇಟ್ ಪಡೆದಿದ್ದರು. ಈ ಬಗ್ಗೆ ರವೀಂದ್ರ ಪಟ್ಟಿ ಸೇರಿ ಇತರ ಮೂವರು ದೂರು ನೀಡಿದ್ದರು. ಅಧ್ಯಕ್ಷರ ಆಯ್ಕೆಗೆ ಮತದಾನ ಮುಗಿದ ಬೆನ್ನಿಗೇ ರೇಣುಕಮ್ಮ ಅವರನ್ನು ಕಲಬುರಗಿಯ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದವರು ಬಂಧಿಸಿದ್ದಾರೆ.
ಪೊಲೀಸರ ಸಮ್ಮುಖದಲ್ಲೇ ಪ್ರೇಮಿಗಳನ್ನು ಬೇರೆ ಮಾಡಿದ ಸಂಬಂಧಿಕರು: ಮದ್ವೆಯಾಗಿದ್ರೂ ಬಿಡಲಿಲ್ಲ…

ಆನ್​​ಲೈನ್​ನಲ್ಲಿ ವೈನ್ ಆರ್ಡರ್ ಮಾಡಿದ ಯುವತಿ; ಡೆಲಿವರಿ ಕೊಡಲು ಬರುತ್ತಿದ್ದೇನೆ ಎಂದವ ಮಾಡಿದ್ದೇನು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × one =
Remember me
