ಜೀವ ಕೊಟ್ಟು ಜೀವನ ರೂಪಿಸಿದ ಸಹನಾಮೂರ್ತಿ, ಮಮತೆಯ ಗಣಿ ಅಪ್ಪ. ನನ್ನ ಹೃದಯದಲ್ಲಿ ನಿನಗೊಂದು ವಿಶಿಷ್ಟ ಸ್ಥಾನವಿದೆ. ಬದುಕಿನ ಕಷ್ಟದ ನಡುವೆಯೂ ಎಲ್ಲವನ್ನು ಸಹಿಸಿಕೊಂಡು ಎಲ್ಲ ಸಮಸ್ಯೆಯನ್ನು ಮೆಟ್ಟಿನಿಂತು ಕುಟುಂಬವನ್ನು ಕಾಪಾಡುವ ಶಕ್ತಿ ನೀನು. ಮನೆಯಲ್ಲಿ ಎಲ್ಲ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುವ ಗುರಾಣಿಯಾಗಿದ್ದಿ. ನಿಮ್ಮ ತ್ಯಾಗ ಪ್ರೀತಿಯನ್ನು ವರ್ಣಿಸಲು ಪದಗಳೇ ಸಾಲದು. ನನಗೆ ಸಂತೋಷದಾಯಕ ತೃಪ್ತಿ ಜೀವನವನ್ನು ನೀಡಿದ್ದೀಯ. ಸದಾ ನನ್ನ ಬೆಂಬಲವಾಗಿ ನಿಲ್ಲುತ್ತಾ ನನ್ನ ಗುರಿಯನ್ನು ತಲುಪಲು ಬೆಳಕಾಗಿದ್ದೀಯ. ನನ್ನ ಪ್ರತಿಯೊಂದು ಹೆಜ್ಜೆಯಲ್ಲಿ ಜತೆಯಾಗಿ ಪ್ರೋತ್ಸಾಹ ನೀಡುವ ನಿನಗೆ ನಾನು ಸದಾ ಚಿರಋಣಿ.
| ಅಂಬಿಕಾ ಬಿಟಿ ತುಮಕೂರು
ಫಸ್ಟ ಕ್ಲಾಸ್​ನಲ್ಲಿ ಪಾಸಾಗಿದ್ದೆ, ಅಂದು ಅಪ್ಪ ಧೈರ್ಯ ತುಂಬದಿದ್ದರೆ 1 ವರ್ಷ ಹಾಳಾಗುತ್ತಿತ್ತು

ಅನ್ನ ಬಿಟ್ಟ ಅಪ್ಪಾಜಿ ರಾಗಿ ಮುದ್ದೆ ಮಾತ್ರ ತಿನ್ನುತ್ತಿದ್ದರು..

ಅಮ್ಮ ಕಣ್ಣಾದರೆ ಅಪ್ಪ ಕಾಪಾಡುವ ಕಣ್ ರೆಪ್ಪೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
