ಮೈಸೂರು:ಹುಣಸೂರು ನಗರಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಎಲ್ಲ 31 ವಾರ್ಡ್​ಗಳ ಫಲಿತಾಂಶವೂ ಪ್ರಕಟವಾಗಿದೆ. ಹುಣಸೂರಿನಲ್ಲಿ ಅಧಿಕಾರ ಹಿಡಿಯುವತ್ತ ಕಾಂಗ್ರೆಸ್ ದಾಪುಗಾಲು ಹಾಕಿದೆ.
ಒಟ್ಟು 31 ವಾರ್ಡ್​ಗಳಲ್ಲಿ ಕಾಂಗ್ರೆಸ್ – 14, ಜನತಾದಳ – 7, ಬಿಜೆಪಿ – 3 (22ವಾರ್ಡ್‌ಗಳಲ್ಲಿ ಮಾತ್ರ ಸ್ಪರ್ಧೆ ಮಾಡಿತ್ತು), ಪಕ್ಷೇತರ – 5 ಹಾಗೂ ಎಸ್‌ಡಿಪಿಐ – 2 ಸ್ಥಾನದಲ್ಲಿ ಜಯ ಸಾಧಿಸಿವೆ.
ಹುಣಸೂರು ನಗರಸಭೆಯಲ್ಲಿ ಗೆಲುವು ದಾಖಲಿಸಿದ ಅಭ್ಯರ್ಥಿಗಳು ಮತ್ತು ಪಕ್ಷದ ವಿವರ ಇಂತಿದೆ.1. ದೇವರಾಜ್- ಜೆಡಿಎಸ್2. ಆಶಾರಾಣಿ- ಪಕ್ಷೇತರ3. ಅನಿಷಾ- ಕಾಂಗ್ರೆಸ್4. ಭವ್ಯಾ- ಕಾಂಗ್ರೆಸ್5. ಸ್ವಾಮಿಗೌಡ- ಕಾಂಗ್ರೆಸ್6. ದೇವನಾಯ್ಕ- ಕಾಂಗ್ರೆಸ್7. ಶರವಣ- ಜೆಡಿಎಸ್8. ಸತೀಶ್- ಪಕ್ಷೇತರ9. ಸಮೀನಾ ಫರ್ವೇಜ್- ಕಾಂಗ್ರೆಸ್10. ರಮೇಶ- ಪಕ್ಷೇತರ11. ಹರೀಶ್ ಕುಮಾರ್- ಬಿಜೆಪಿ12. ವಿವೇಕ್- ಬಿಜೆಪಿ13. ಮಾಲಕ್ ಪಾಷಾ- ಪಕ್ಷೇತರ14. ಸಾಯಿಂತಾಜ್- ಜೆಡಿಎಸ್15. ಸೌರಭ ಸಿದ್ದರಾಜು- ಕಾಂಗ್ರೆಸ್16. ಕೃಷ್ಣರಾಜ ಗುಪ್ತ- ಜೆಡಿಎಸ್17. ಮನು- ಕಾಂಗ್ರೆಸ್18. ಎಚ್.ಎನ್. ರಮೇಶ್- ಕಾಂಗ್ರೆಸ್19. ಶ್ರೀನಾಥ್- ಜೆಡಿಎಸ್20. ಫರ್ವೀನ್ ತಾಜ್- ಪಕ್ಷೇತರ‌21. ರಾಣಿ ಪೆರುಮಾಳ್- ಜೆಡಿಎಸ್22. ಝಬಿವುಲ್ಲಾ ಖಾನ್- ಕಾಂಗ್ರೆಸ್23. ರಂಜಿತಾ- ಕಾಂಗ್ರೆಸ್24. ಗೀತಾ- ಕಾಂಗ್ರೆಸ್25. ಮಂಜು- ಕಾಂಗ್ರೆಸ್26. ಗಣೇಶ ಕುಮಾರಸ್ವಾಮಿ- ಬಿಜೆಪಿ27. ರಾಧಾ- ಜೆಡಿಎಸ್28. ಶ್ವೇತಾ ಮಂಜು- ಕಾಂಗ್ರೆಸ್29. ಪ್ರಿಯಾಂಕಾ ಥಾಮಸ್- ಕಾಂಗ್ರೆಸ್30. ಸಮೀನಾಬಾನು- ಎಸ್‌ಡಿಪಿಐ31. ಸೈಯದ್ ಯೂನಿಸ್- ಎಸ್‌ಡಿಪಿಐ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − 1 =
Remember me
