ಮೈಸೂರು:ಪಾಗಲ್​ ಪ್ರೇಮಿಯೊಬ್ಬ ಮನೆಯ ಮುಂದೆ ನಿಂತಿದ್ದ ಯುವತಿಗೆ ಚಾಕು ಇರಿದು ಪೊಲೀಸ್​ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಮೈಸೂರಿನ ಕೆ.ಆರ್. ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿ ಭಾನುವಾರ ನಡೆದಿದೆ.
ಅಶ್ವಿನಿ (19) ಚಾಕು ಇರಿತಕ್ಕೆ ಒಳಗಾದ ಯುವತಿ. ಯುವಕ ಗಗನ್ ಅಲಿಯಾಸ್ ಕೆಂಚನಿಂದ ಕೃತ್ಯ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ಯುವತಿ ಅಶ್ವಿನಿಯನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:VIDEO| ಈ ರೀತಿಯ ಮ್ಯಾಜಿಕ್ ಶೋ​ ನೀವು ಖಂಡಿತ ನೋಡಿರುವುದಿಲ್ಲ, ಮಿಸ್​ ಮಾಡ್ಬೇಡಿ!
ಮದುವೆ ಒಪ್ಪದಿದ್ದಕ್ಕೆ ಕೃತ್ಯಐದು ವರ್ಷದಿಂದ ಅಶ್ವಿನಿಯನ್ನು ಗಗನ್​ ಪ್ರೀತಿಸುತ್ತಿದ್ದನಂತೆ. 18 ವರ್ಷ ಆದ ಬಳಿಕ ಮದುವೆ ಪ್ರಸ್ತಾಪಕ್ಕೆ ಕಾಯುತ್ತಿದ್ದ ಎನ್ನಲಾಗಿದೆ. ಆದರೆ, 18 ವರ್ಷವಾದ ನಂತರವೂ ಅಶ್ವಿನಿ ಮದುವೆಗೆ ಒಪ್ಪಿರಲಿಲ್ಲ. ಅಲ್ಲದೆ, ಯುವತಿ ಮನೆಯವರು ಸಹ ಗಗನ್​ಗೆ​ ಎಚ್ಚರಿಕೆ ನೀಡಿದ್ದರು.
ನೀನೊರ್ವ ಡ್ರೈವರ್, ಮದುವೆ ಆಗಲ್ಲ ಎಂದು ಅಶ್ವಿನಿ ನಿರಾಕರಿಸಿದ್ದರಿಂದ ಬೇಸರಗೊಂಡು ಗಗನ್ ಚಾಕು ಇರಿದಿದ್ದಾನೆ. ಇದಾದ ಬಳಿಕ ತಾನೇ ಠಾಣೆಗೆ ತೆರಳಿ ಶರಣಾಗಿದ್ದಾನೆ.(ದಿಗ್ವಿಜಯ ನ್ಯೂಸ್​)
ಐದು ಸಲ ಶಾಸಕನಾದ್ರೂ ಎಂಥ ಬಡತನ, ಎಷ್ಟು ಸರಳತನ ಎಂದವರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 − three =
Remember me
