ಉತ್ತರಕನ್ನಡ:ಇಂದು ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ನಾಗಪ್ಪನಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಿದ್ದಾರೆ. ಹಬ್ಬದ ದಿನ ಎಲ್ಲರೂ ನಾಗನ ಮೂರ್ತಿಗೆ ಹಾಲೆರದು ಪೂಜೆ ಮಾಡಿದ್ರೆ, ಇಲ್ಲೊಂದು ಕುಟುಂಬ ನಾಗಪಂಚಮಿಯಂದು ನಿಜ ನಾಗರಹಾವಿಗೆ ಪೂಜೆ ಮಾಡಿದೆ.

ಹಿಂದೂ ಧರ್ಮದ ಪ್ರಕಾರ ನಾಗರಹಾವವನ್ನು ದೇವರು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನಾಗರ ಪಂಚಮಿಯ ದಿನ ನಾಗದೇವತೆಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.  ಉತ್ತರಕನ್ನಡ ಜಿಲ್ಲೆಯ ಶಿರಸಿಯ ಹುಲೇಕಲ್​ನಲ್ಲಿ ಕುಟುಂಬವೊಂದು ಪ್ರತಿ ವರ್ಷ ನಿಜ ನಾಗರಹಾವಿಗೆ ಪೂಜೆ ಮಾಡುತ್ತಾರೆ.
ಇದನ್ನೂ ಓದಿ:‘ನಾನು ಅಧ್ಯಕ್ಷನಾದರೆ…’ ಭಾರತಕ್ಕೆ ಈ ಬೆದರಿಕೆ ಹಾಕಿದ ಡೊನಾಲ್ಡ್ ಟ್ರಂಪ್!
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಶಾಂತ್ ಹುಲೇಕಲ್ ಹಾವುಗಳ ರಕ್ಷಣೆಯಲ್ಲಿ ಹೆಸರುವಾಸಿಯಾದವರು. ಅವರ ಮಗ ಧೀರಜ್ ಹುಲೇಕಲ್ ಸಹ ಹಾವುಗಳನ್ನ ರಕ್ಷಿಸುವುದುನ್ನು ಕಲಿತಿದ್ದಾರೆ. ಇದೀಗ ಇಬ್ರೂ ಸೇರಿ ನಾಗರ ಪಂಚಮಿಯಂದು ನಿಜದ ಹಾವಿಗೆ ಪೂಜೆ ಮಾಡಿದ್ದಾರೆ.

ಇದನ್ನೂ ಓದಿ:ಸ್ನೇಹಿತನ ಮಗಳ ಮೇಲೆ ನಿರಂತರ ಅತ್ಯಾಚಾರ ಆರೋಪ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕನನ್ನು ವಜಾಗೊಳಿಸಿ ಕೇಜ್ರಿವಾಲ್ ಆದೇಶ
ಹಾವಿಗೆ ಪೂಜೆ ಮಾಡಿದ ನಂತರ ಕಾಡಿಗೆ ಸುರಕ್ಷಿತವಾಗಿ ಬಿಡಲಾಗಿದೆ. ಪ್ರತೀವರ್ಷ ಈ ಆಚರಣೆಯನ್ನು ಕಣ್ತುಂಬಿಕೊಳ್ಳಲು ಶಿರಸಿಯ ಹಲವರು ಪ್ರಶಾಂತ್ ಹುಲೇಕಲ್ ಅವರ ಮನೆಗೆ ಬರುತ್ತಾರೆ.
ಮಗಳ ಜಾತಕದಲ್ಲಿ ಸಮಸ್ಯೆ ಇದೆ ಎಂದು ಆಕೆಯನ್ನು ಬರ್ಬರವಾಗಿ ಹತ್ಯೆಗೈದ ತಂದೆ



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
