ಬೆಂಗಳೂರು:ದೇಶದಾದ್ಯಂತ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿರುವ ಕಾಂಗ್ರೆಸ್​ I.N.D.I.A ಮೈತ್ರಿಕೂಟಕ್ಕಾಗಿ ಕರುನಾಡ ರೈತರ ಜೀವನಾಡಿಯನ್ನೇ ಬಲಿಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್​ ಕುಮಾರ್​ ಕಟೀಲ್ ರಾಜ್ಯ ಸರ್ಕಾರದ ವಿರುದ್ಧ​ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು ರಾಜ್ಯದಲ್ಲಿ ಮಳೆ ಇಲ್ಲದೇ ಕಾವೇರಿ ನದಿ‌ ನೀರು ಕಡಿಮೆ ಇದೆ. ಕಾವೇರಿ ಕೊಳ್ಳದ ರೈತರಿಂದ ನೀರು ಕಸಿದ ಕಾಂಗ್ರೆಸ್​ ತಮಿಳುನಾಡಿಗೆ ಕೊಟ್ಟಿರುವುದು ಖಂಡನೀಯ ಎಂದು ಕಿಡಿಕಾರಿದ್ದಾರೆ.
ಕಾವೇರಿಗಾಗಿ ಮತ್ತೆ ಪಾದಯಾತ್ರೆ ಡಿ.ಕೆ. ಶಿವಕುಮಾರ್​ ಅವರೇ ಈಗ ನೀರು ನಿಮ್ಮ ಹಕ್ಕಲ್ಲವೇ. ರಾಜ್ಯದಲ್ಲಿ ಮಳೆ ಇಲ್ಲದೇ ಕಾವೇರಿ ನದಿ‌ ನೀರು ಕಡಿಮೆ ಇದೆ. ಕಾವೇರಿ ಕೊಳ್ಳದ ರೈತರಿಂದ ನೀರು ಕಸಿದ ಕಾಂಗ್ರೆಸ್​ ಸರ್ಕಾರ ತಮಿಳುನಾಡಿಗೆ ಕೊಟ್ಟಿರುವುದು ಖಂಡನೀಯ. ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯದ ರೈತರಿಗಿಂತ ರಾಜಕೀಯವೇ ಹೆಚ್ಚಾಯಿತೇ ಎಂದು ಚಾಟಿ ಬೀಸಿದ್ದಾರೆ.
I.N.D.I.A ಎಂಬ ಗೋಮುಖ ವ್ಯಾಘ್ರಗಳ ಮೈತ್ರಿಗಾಗಿ ರಾಜ್ಯದ ರೈತರ ಹಕ್ಕನ್ನು ತಮಿಳುನಾಡಿನೊಂದಿಗೆ ಅಡವಿಟ್ಟಿದ್ದು ದುರಂತವೇ ಸರಿ‌.ಇವರ ನಾಲ್ಕು ದಿನದ ಮೈತ್ರಿ ಆಟಕ್ಕಾಗಿ ರಾಜ್ಯದ ರೈತರಿಗೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ.ಈ ಮೂಲಕ#ATMSarkaraನಮ್ಮ ರೈತರನ್ನು ಸಾವಿನ ಕುಣಿಕೆಗೆ ತಳ್ಳಿದ್ದಾರೆ.3/3
ಇದನ್ನೂ ಓದಿ:ಸನ್ನಿ ಡಿಯೋಲ್​ ಮನೆ ಹರಾಜು ನೋಟಿಸ್​ ಹಿಂಪಡೆದ ಬ್ಯಾಂಕ್​ ಅಧಿಕಾರಿಗಳು; ಯಾವ ಕಾರಣಕ್ಕೆ ಎಂದ ಜೈರಾಮ್​ ರಮೇಶ್​
ದಿನಬೆಳಗಾದರೆ ಕಲುಷಿತ ನೀರು ಕುಡಿದ ರಾಜ್ಯದ ಜನರು ಅಸ್ವಸ್ಥರಾಗಿರುವುದು ಕಾಣುತ್ತಿದ್ದೇವೆ. ಮುಖ್ಯಮಂತ್ರಿಗಳಿಗೆ ರಾಜ್ಯದ ಜನರ ಜೀವವೇ ಲೆಕ್ಕಕ್ಕಿಲ್ಲ. ದೇಶದಾದ್ಯಂತ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿರುವ ಕಾಂಗ್ರೆಸ್​ I.N.D.I.A ಮೈತ್ರಿಕೂಟಕ್ಕಾಗಿ ಕರುನಾಡ ರೈತರ ಜೀವನಾಡಿಯನ್ನೇ ಬಲಿಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.
I.N.D.I.A ಎಂಬ ಗೋಮುಖ ವ್ಯಾಘ್ರಗಳ ಮೈತ್ರಿಗಾಗಿ ರಾಜ್ಯದ ರೈತರ ಹಕ್ಕನ್ನು ತಮಿಳುನಾಡಿನೊಂದಿಗೆ ಅಡವಿಟ್ಟಿದ್ದು ದುರಂತವೇ ಸರಿ‌. ಇವರ ನಾಲ್ಕು ದಿನದ ಮೈತ್ರಿ ಆಟಕ್ಕಾಗಿ ರಾಜ್ಯದ ರೈತರಿಗೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ. ಈ ಮೂಲಕ ಎಟಿಎಂ ಸರ್ಕಾರ ನಮ್ಮ ರೈತರನ್ನು ಸಾವಿನ ಕುಣಿಕೆಗೆ ತಳ್ಳಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಆರೋಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 13 =
Remember me
