ಬೆಂಗಳೂರು:ಕನ್ನಡ ಕಿರುತೆರೆ ಸುಂದರಿ, ನಾಗಿಣಿ 2’ ಖ್ಯಾತಿಯ ನಮ್ರತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ. ಇದೀಗ ನಟಿ ವಿದೇಶಿ ಪ್ರವಾಸದಲ್ಲಿ ಬ್ಯುಸಿ ಆಗಿದ್ದಾರೆ. ಪ್ರವಾಸದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿವೆ.
ನಮ್ರತಾ ಮತ್ತು ಗ್ಯಾಂಗ್ ಫಾರಿನ್‌ಲ್ಲಿ ಮಜಾ ಮಾಡ್ತಿದ್ದಾರೆ. ಬಾಲಿಯಲ್ಲಿ ಸುಂದರ ತಾಣಗಳಿಗೆ ನಮ್ರತಾ ಗೌಡ ಭೇಟಿ ನೀಡ್ತಿದ್ದಾರೆ. ಸ್ನೇಹಿತೆ ಐಶ್ವರ್ಯಾ ಸಿಂಧೋಗಿ ಜತೆ ನಮ್ರತಾ ಬಾಲಿಯಲ್ಲಿದ್ದಾರೆ. ಸದ್ಯ ಬಿಕಿನಿ ಧರಿಸಿರುವ ಫೋಟೋವನ್ನ ತಮ್ಮ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ನಮ್ರತಾ, ಬಿಕಿನಿ ಪೋಸ್‌ ನೋಡಿ ಪಡ್ಡೆಹುಡುಗರು ಬೋಲ್ಡ್‌ ಆಗಿದ್ದಾರೆ.

ಇಂಡೋನೇಷ್ಯಾದಲ್ಲಿ ನಟಿ ನಮ್ರತಾ ಗೌಡ ಓಡಾಡುತ್ತಿದ್ದಾರೆ. ಫಾರಿನ್​ ಫೋಟೋಶೂಟ್ ಇದೀಗ ಭಾರೀ ವೈರಲ್ ಆಗಿದೆ. ಬೋಲ್ಡ್ ಲುಕ್ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟಿ ನಮ್ರತಾ ಗೌಡ ಹಂಚಿಕೊಂಡಿದ್ದಾರೆ.

ಬಾಲಿವುಡ್​ ಬೆಡಗಿನಾ? ನಾಗಿಣಿ ಹುಡುಗಿನಾ?:ಈ ಫೋಟೋ ನೋಡಿದ ನೆಟ್ಟಿಗರು ನಾನಾ ಕಮೆಂಟ್ ಮಾಡಿದ್ದಾರೆ. ಬಾಲಿವುಡ್​ ಬೆಡಗಿನಾ? ನಾಗಿಣಿ ಹುಡುಗಿನಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಭಿಮಾನಿಗಳು ಸೂಪರ್ ನಮ್ಮೂ ಎಂದು ಕಮೆಂಟ್ ಮಾಡಿದ್ರೆ. ಇತ್ತ ಪಡ್ಡೆ ಹುಡುಗರು ಮಾತ್ರ ನಿದ್ದೆ ಕದ್ದ ಚಲುವೆ ಫೋಟೋಗೆ ಮೆಚ್ಚುಗೆ ಸೂಚಿಸಿದ್ದಾರೆ.

ಕನ್ನಡ ಕಿರುತೆರೆ ಸುಂದರಿ:ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ತಮ್ಮ ಉತ್ತಮ ನಟಿಯಿಂದ ಮನೆ ಮಾತಾಗಿದ್ದಾರೆ. ನಂತರ ಕೆಲವು ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದರು. ಇದೀಗ ಶೂಟಿಂಗ್​ನಿಂದ ಕೊಂಚ ಬ್ರೇಕ್​​ ಪಡೆದುಕೊಂಡು ಸ್ನೇಹಿತೆ ಜತೆಗೆ ಪ್ರವಾಸಕ್ಕೆ ಹೋಗಿದ್ದಾರೆ.
14 ಬಾರಿ ಪ್ರಯತ್ನಿಸಿದರೂ ತಾಯಿಯಾಗಲು ಸಾಧ್ಯವಾಗಲಿಲ್ಲ, ಸಲ್ಮಾನ್ ಸಲಹೆಯಿಂದಾಗಿ ಎರಡು ಮಕ್ಕಳ ತಾಯಿಯಾಗಿದ್ದೇನೆಂದ ಬಾಲಿವುಡ್ ಬೆಡಗಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 − 12 =
Remember me
