ಬೆಂಗಳೂರು:ಕರ್ನಾಟಕಕ್ಕೆ ಕಥಕ್ ನೃತ್ಯ ಕಲೆಯನ್ನು ಪರಿಚಯಿಸಿದ ಡಾ. ಮಾಯರಾವ್ ಅವರಿಂದ ಕಥಕ್ ನೃತ್ಯವನ್ನು ಕಲಿತಿರುವ ನಂದಿನಿ ಮೆಹತಾ ಅವರ ಶಿಷ್ಯೆ ವಿಭಾ ಭಟ್ ಅವರು ಜೂ.7 ರಂದು ರಂಗಮಂಚ ಪ್ರವೇಶ ಮಾಡಲಿದ್ದಾರೆ.
ನಂದಿನಿ ಮೆಹತಾ ಮತ್ತು ಮುರಳಿ ಮೋಹನ್ ಅವರಿಂದ ಕಥಕ್ ವಿದ್ಯೆ ಕಲಿತಿರುವ ವಿಭಾ ಭಟ್ ಅವರು ಜೂ.7 ರಂದು ಸಂಜೆ 6ಕ್ಕೆ ಜೆ.ಪಿ.ನಗರದಲ್ಲಿರುವ ಎಂ.ಎಲ್.ಆರ್ ಸಭಾಂಗಣದಲ್ಲಿ ರಂಗ ಮಂಚ ಪ್ರವೇಶ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಗುರುರಾಜ್ ಕರ್ಜಗಿ ಮತ್ತು ಕಲಾ ಪೋಷಕಿ ಉಷಾ ರಾದಕೃಷ್ಣ ಆಗಮಿಸಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 1 =
Remember me
