ಶಿವಮೊಗ್ಗ:ಮೈಕ್ರೋ ಆರ್ಟ್ಸ್​​​ನಲ್ಲಿ ಭದ್ರಾವತಿಯ ರವಿಚಂದ್ರ ಚಿರಪರಿಚಿತ ಹೆಸರು. ಇದುವರೆಗೆ ಚಿನ್ನದಲ್ಲಿ ಅನೇಕ ಸೂಕ್ಷ್ಮ ಕಲಾಕೃತಿ ನಿರ್ವಿುಸುವ ಮೂಲಕ ಗಮನ ಸೆಳೆದಿರುವ ಅವರು, ಇದೀಗ 20 ಮಿಲಿ ಗ್ರಾಂ ಬಂಗಾರದಲ್ಲಿ ಪ್ರಧಾನಿ ಮೋದಿಯ ಕಲಾಕೃತಿ ನಿರ್ವಿುಸಿದ್ದಾರೆ.
ಸೋಮವಾರ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಈ ಕಲಾಕೃತಿಯನ್ನು ಬಿಜೆಪಿ ಮುಖಂಡರು ಅನಾವರಣಗೊಳಿಸಿದರು.
ವೃತ್ತಿ ಮಾರ್ಗದರ್ಶನಕ್ಕೆ ಕೆಎಲ್​​ಇ ವಿವಿಯಿಂದ ವೆಬಿನಾರ್; ವಿಜಯವಾಣಿ, ದಿಗ್ವಿಜಯ ನ್ಯೂಸ್​ ಸಹಯೋಗ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
