ಮೈಸೂರು:ಪ್ರಧಾನಿ ನರೇಂದ್ರ ಮೋದಿ ತೊಟ್ಟ ಪೇಟವನ್ನ ಮೈಸೂರಿನ ವ್ಯಕ್ತಿಯೊಬ್ಬರು ಖರೀದಿಸಿ ಅಭಿಮಾನ ಮೆರೆದಿದ್ದಾರೆ.
ನರೇಂದ್ರ ಮೋದಿ ಅವರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕೊಟ್ಟ ಸ್ಮರಣಿಕೆಗಳನ್ನು ಕಳೆದ ಅಕ್ಟೋಬರ್‌ 14ರಂದು ಇ-ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಯಿತು. ಹರಾಜಿನಲ್ಲಿ ಭಾಗವಹಿಸಿದ್ದ ಮೈಸೂರಿನ ಶ್ರೀರಾಂಪುರ ನಿವಾಸಿ ಶ್ರೀಕಂಠಕುಮಾರ್, 3300 ರೂಪಾಯಿಗೆ ಒಂದು ಪೇಟವನ್ನು ಖರೀದಿಸಿದ್ದರು. ಇದೀಗ ಈ ಪೇಟ ಶ್ರೀಕಂಠಕುಮಾರ್ ಅವರಿಗೆ ತಲುಪಿದೆ.
ಮೋದಿ ಅಂದ ಕೂಡಲೇ ಅವರು ತೊಡುವ ಪೇಟಾ ಬಹಳ ಆಕರ್ಷಣಿಯವಾಗಿರುತ್ತೆ. ಹೀಗಾಗಿ, ಪೇಟವನ್ನೇ ಅವರ ಅಭಿಮಾನಿಯಾಗಿ ಹರಾಜಿನಲ್ಲಿ ಖರೀದಿಸಿದೆ ಎಂದು ಶ್ರೀಕಂಠಕುಮಾರ್ ಸಂತಸ ಹಂಚಿಕೊಂಡರು.(ದಿಗ್ವಿಜಯ ನ್ಯೂಸ್​, ಮೈಸೂರು)
ಹಾಲು ಕರೆಯಲು ಕೊಟ್ಟಿಗೆಗೆ ಹೋದ ಬಾಲಕರಿಬ್ಬರ ಮೇಲೆ ಚಿರತೆ ದಾಳಿ: ಇಂದು ಬೆಳ್ಳಂಬೆಳಗ್ಗೆ ಕೊರಟಗೆರೆಯಲ್ಲಿ ಘಟನೆ

ಬ್ಯಾನ್ ಮಾಡಿದ್ದು ತಪ್ಪು, ಒಬ್ಬ ಕಲಾವಿದನ ಬದುಕು ಕಿತ್ತುಕೊಳ್ಳೋ ಹಕ್ಕು ಯಾರಿಗೂ ಇಲ್ಲ… ಅನಿರುದ್ಧ್​ ಪರ ಫಿಲ್ಮ್​ ಚೇಂಬರ್​ ಬ್ಯಾಟಿಂಗ್​

ಪತ್ನಿಯನ್ನ 10 ವರ್ಷ ಬಲವಂತವಾಗಿ ಪರಪುರುಷರೊಂದಿಗೆ ಮಲಗಿಸಿ ಗಂಡ ಕೊಟ್ಟ ಕಾಟ ಅಷ್ಟಿಷ್ಟಲ್ಲ! ಅಕ್ಕ-ತಂಗಿಯ ನೋವಿನ ಕಥೆ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 10 =
Remember me
