ದುಷ್ಟ ಸಂಹಾರ ಶಿಷ್ಟರ ರಕ್ಷಣೆಯ ನವರಾತ್ರಿ ಆರಂಭವಾಗಿದೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ಮಹಿಳೆಯರ ಸಂಭ್ರಮವನ್ನು ಹೆಚ್ಚಿಸಲು ಈ ವರ್ಷವೂ ನವೋಲ್ಲಾಸ ಚಿತ್ರ ಸಂಪುಟ ಪ್ರಕಟಿಸಲಾಗುತ್ತಿದೆ. ದಸರಾ ಎರಡನೇ ದಿನದ ಬಣ್ಣ ಕೇಸರಿ. ಈ ಬಣ್ಣದ ಸೀರೆಯುಟ್ಟು ಸಂಭ್ರಮಿಸಿದ ಮಹಿಳೆಯರ ಫೋಟೋಗಳು ಇಲ್ಲಿವೆ. ಸೋಮವಾರದ ಬಣ್ಣ ಬಿಳಿ. ಇಂದು ಸಂಜೆ 4 ಗಂಟೆ ಒಳಗಾಗಿ ಬಿಳಿ ಬಣ್ಣದ ಸೀರೆಯುಟ್ಟು ನಿಮ್ಮ ಫೋಟೋ ಕಳುಹಿಸಿ.

ಪೂರ್ಣಿಮಾ ಮಲ್ಲಿಕಾರ್ಜುನ್​, ಸಿಂಧನೂರುಪ್ರಶಾಂತಿ, ಬೆಂಗಳೂರು

ವೀಣಾ ಉಡುಪಾ, ಬೆಂಗಳೂರುಉಮಾ ನಾಗರಾಜ್​, ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 7 =
Remember me
