ಆಂಧ್ರಪ್ರದೇಶ:ರೈಲಿನ ಇಂಜಿನ್‌ ರಿಪೇರಿ ಮಾಡುವಾಗ ಮತ್ತೊಬ್ಬ ಮೆಕ್ಯಾನಿಕ್‌ ಎಂಜಿನ್‌ ಆನ್‌ ಮಾಡಿ ಉದ್ಯೋಗಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಅನಂತಪುರ ಜಿಲ್ಲೆ ಗುಂತಕಲ್ಲು ರೈಲ್ವೆ ಲೋಕೋ ಶೆಡ್ ನಲ್ಲಿ ಸಂಭವಿಸಿದೆ.
ಇದನ್ನೂ ಓದಿ:7 ನವಜಾತ ಶಿಶುಗಳನ್ನು ಕೊಂದ ನರ್ಸ್​; ವೈದ್ಯನ ಜತೆಗಿನ ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?
ಶಾಂತಾರಾಮ್ ಮೃತ. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಈತ ರೈಲಿನ ಇಂಜಿನ್ ರಿಪೇರಿ ಮಾಡುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಕೊನೆಗೂ ಸಿಕ್ಕಿದ್ರು ಜಿಂಗಿ ಚಕ.. ಜಿಂಗಿ ಚಕ..ಕುಚ್​ ಕುಚ್..​ಟುವ್ವಿ ಟುವ್ವಿ..ಗಾಯಕ; ಈ ಹಾಡು ಹಾಡಿದ್ದು ಫೇಮಸ್ ನಟ
ಅನಂತಪುರ ಜಿಲ್ಲೆಯ ಗುಂತಕಲ್ಲು ರೈಲ್ವೆ ಲೋಕೋ ಶೆಡ್‌ನಲ್ಲಿ ಡೀಸೆಲ್ ಇಂಜಿನ್ ರಿಪೇರಿ ಮಾಡುವಾಗ ಗ್ರೇಡ್ 1 ಮೆಕ್ಯಾನಿಕ್ ಶಾಂತಾರಾಮ್ ಎಂಬವರು ರೈಲಿನ ಇಂಜಿನ್‌ನಲ್ಲಿನ ಪ್ರೆಶರ್ ಫ್ಯಾನ್‌ನ ರಬ್ಬರ್‌ಗಳನ್ನು ಬದಲಾಯಿಸುವಾಗ, ಇನ್ನೊಬ್ಬ ಉದ್ಯೋಗಿ ಅದನ್ನು ಗಮನಿಸದೆ ರೈಲಿನ ಎಂಜಿನ್ ಅನ್ನು ಆನ್ ಮಾಡಿದ್ದು, ಶಾಂತಾರಾಮ್ ದೇಹ ಫ್ಯಾನ್ ರೆಕ್ಕೆಗಳ ನಡುವೆ ಸಿಲುಕಿಕೊಂಡಿದೆ.
ಇದನ್ನೂ ಓದಿ:Egg Yolk: ಉದ್ದ, ದಪ್ಪವಾದ ತಲೆ ಕೂದಲಿಗಾಗಿ ಮೊಟ್ಟೆಯಲ್ಲಿನ ಹಳದಿ ಭಾಗ ಹಚ್ಚಿದ್ರೆ ಸಾಕು…
ರೈಲ್ವೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ರೈಲ್ವೆ ಉದ್ಯೋಗಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅನಂತಪುರ ಜಿಲ್ಲೆಯ ಗುಂತಕಲ್ಲು ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಭಾನುವಾರ (ಆಗಸ್ಟ್ 20) ಈ ದಾರುಣ ಘಟನೆ ನಡೆದಿದೆ. ಶಾಂತರಾಮ್ ಅವರ ದೇಹವು ಫ್ಯಾನ್ ರೆಕ್ಕೆಗಳ ನಡುವೆ ಸಿಲುಕಿ ಸಂಪೂರ್ಣ ಛಿದ್ರಗೊಂಡಿದ್ದರಿಂದ, ಅದನ್ನು ಹೊರತೆಗೆಯಲು ರೈಲಿನ ಇಂಜಿನ್ ಮೇಲ್ಭಾಗವನ್ನು ತೆಗೆಯಬೇಕಾಯಿತು.
ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ಮದುವೆ ದಿನಾಂಕ ಫಿಕ್ಸ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 7 =
Remember me
