ಬ್ಯಾಡಗಿ:ಸ್ಥಳೀಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ ಲಕ್ಷ ಚೀಲ ಮೆಣಸಿಸಕಾಯಿ ಆವಕವಾಗುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಕರೊನಾ ಹಾವಳಿಯಿಂದ ವಹಿವಾಟು ಕುಗ್ಗಬಹುದೆಂಬ ವದಂತಿ ಇತ್ತು. ಆದರೆ, 126903 ಚೀಲ ಆವಕವಾಗಿದ್ದು, ವ್ಯಾಪಾರವಂತೂ ಭರ್ಜರಿಯಾಗಿ ನಡೆದಿದೆ.
ಬ್ಯಾಡಗಿ ಕಡ್ಡಿ 2,499 ರಿಂದ 25,009, ಡಬ್ಬಿ 3,009 ರಿಂದ 32,000, ಗುಂಟೂರು 1089 ರಿಂದ 11,509 ರೂ. ದರದಲ್ಲಿ ಮಾರಾಟವಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. 2020ರ ಫೆ.24ರಂದು 121644 ಚೀಲ, 27ರಂದು 126583, ಮಾ.2ರಂದು 120083, 5ರಂದು 118106 ಚೀಲ ಆವಕವಾಗಿದ್ದು ದಾಖಲೆಯಾಗಿತ್ತು.
ಕೊರೊನಾ ವೈರಸ್ ಸೋಂಕಿನ ಭೀತಿಗೆ ಕರಗಿ ನೀರಾಯಿತು ಷೇರುಪೇಟೆ- ಒಂದೇ ದಿನ 1,941 ಅಂಶ ಕುಸಿದ ಸೆನ್ಸೆಕ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − five =
Remember me
