ಬೆಂಗಳೂರು:ಹೊಸ ವರ್ಷಾಚರಣೆ ಹಿನ್ನೆಲೆ ಡಿ.31ರಂದು ‘ನಮ್ಮ ಮೆಟ್ರೋ’ ಸಂಚಾರದ ಅವಧಿ ವಿಸ್ತರಿಸಲಾಗಿದೆ. ಮಧ್ಯರಾತ್ರಿ 2 ಗಂಟೆವರೆಗೂ ಮೆಟ್ರೋ ರೈಲು ಸೇವೆ ಇರಲಿದೆ.
ಪ್ರತಿ 15 ನಿಮಿಷಗಳಿಗೆ ರೈಲು ಸೇವೆ ಲಭ್ಯ ಇರಲಿದೆ. ಬೈಯಪ್ಪನಹಳ್ಳಿಯಿಂದ ಮಧ್ಯರಾತ್ರಿ 1.35ಕ್ಕೆ, ಕೆಂಗೇರಿಯಿಂದ ಮಧ್ಯರಾತ್ರಿ 1.25ಕ್ಕೆ, ನಾಗಸಂದ್ರದಿಂದ ಮಧ್ಯರಾತ್ರಿ 1.30ಕ್ಕೆ, ರೇಷ್ಮೆ ಸಂಸ್ಥೆಯಿಂದ ಮಧ್ಯರಾತ್ರಿ 1.25ಕ್ಕೆ ಕೊನೇ ರೈಲುಗಳು ಹೊರಡಲಿದೆ.
ಬೈಯಪ್ಪನಹಳ್ಳಿಯಿಂದ ಮಧ್ಯರಾತ್ರಿ 1.35ಕ್ಕೆ, ಕೆಂಗೇರಿಯಿಂದ ಮಧ್ಯರಾತ್ರಿ 1.25ಕ್ಕೆ, ನಾಗಸಂದ್ರದಿಂದ ಮಧ್ಯರಾತ್ರಿ 1.30ಕ್ಕೆ, ರೇಷ್ಮೆ ಸಂಸ್ಥೆಯಿಂದ ಮಧ್ಯರಾತ್ರಿ 1.25ಕ್ಕೆ ಕೊನೇ ರೈಲುಗಳು ಹೊರಡಲಿದೆ.ಎಂ.ಜಿ. ರಸ್ತೆ, ಟ್ರಿನಿಟಿ ನಿಲ್ದಾಣ, ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಯಾವ ಸ್ಟಾಪ್‌ಗೆ ಹೋದರೂ ಟಿಕೆಟ್​ ದರ 50 ರೂಪಾಯಿ ನಿಗದಿ ಮಾಡಲಾಗಿದೆ. ರಾತ್ರಿ 11.30ರ ನಂತರ ತೆರಳುವ ಪ್ರಯಾಣಿಕರಿಗೆ ಈ ದರ ಅನ್ವಯ. ಟೋಕನ್ ಬದಲಾಗಿ ಪೇಪರ್ ಟಿಕೆಟ್ ನೀಡಲಾಗುತ್ತದೆ. ಎಂ.ಜಿ.ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ ಸ್ಟಾಪ್‌ಗಳಲ್ಲಿ ಮುಂಗಡವಾಗಿ ಪೇಪರ್ ಟಿಕೆಟ್ ಪಡೆಯಲು ರಾತ್ರಿ 8ರಿಂದ ಅವಕಾಶವಿದೆ. ಎಂ.ಜಿ. ರಸ್ತೆ, ಟ್ರಿನಿಟಿ ಸ್ಟಾಪ್ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣ ಹೊರತುಪಡಿಸಿ ಬೇರೆಲ್ಲಾ ನಿಲ್ದಾಣಗಳಲ್ಲಿ ಎಂದಿನಂತೆ ಸಾಮಾನ್ಯ ದಿನದಂತೆ ಟೋಕನ್ ವ್ಯವಸ್ಥೆ ಇರಲಿದೆ. ಟೋಕನ್, ಸ್ಮಾರ್ಟ್ ಕಾರ್ಡ್ ಹಾಗೂ ಟಿಕೆಟ್​ನಲ್ಲೂ ಪ್ರಯಾಣಿಸಬಹುದು.
ಒಲ್ಲೆ ಎಂದ್ರೂ ಅಕ್ರಮ ಸಂಬಂಧ ಮುಂದುವರಿಸಲು ಪೀಡಿಸುತ್ತಿದ್ದ ಮಹಿಳೆ! ಕಾಟ ಸಹಿಸಲಾಗದೆ ಕನಕಪುರದಲ್ಲಿ ನಡೆದೇ ಹೋಯ್ತು ಘೋರ ದುರಂತ

ಮದ್ವೆ ಆಸೆ ಹುಟ್ಟಿಸಿ ಕೈಕೊಟ್ಟ ವಿಚ್ಛೇದಿತ ಮಹಿಳೆಗಾಗಿ ಮಾಡಬಾರದ್ದು ಮಾಡಿಬಿಟ್ಟ ಮಂಡ್ಯದ ಯುವಕ! ಮಿಕ್ಸಿ ಸ್ಫೋಟ ಪ್ರಕರಣದ ಹಿಂದಿದೆ ಸ್ಫೋಟಕ ರಹಸ್ಯ


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 1 =
Remember me
