ಬೆಂಗಳೂರು:ನಿರಂತರ ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್(ರಿ) ಸಂಸ್ಥೆಯ ನೃತ್ಯ ದಂಪತಿಗಳಾದ ಸೋಮಶೇಖರ್ ಚೂಡಾನಾಥ್ ಮತ್ತು ಸೌಮ್ಯ ಸೋಮಶೇಖರ್ ರವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ನಿಮಿಷ.ಎಸ್ ಹಾಗೂ ಅಕ್ಷಯಾ.ಎ ಮಲ್ಲೇಶ್ವರದ ಸೇವಾಸದನದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದರು.
ನಟುವಾಂಗದಲ್ಲಿ ಸೌಮ್ಯ ಸೋಮಶೇಖರ್, ಗಾಯನ- ವಿದ್ವಾನ್ ಬಾಲಸುಬ್ರಮಣ್ಯ ಶರ್ಮ, ಮೃದಂಗ- ವಿದ್ವಾನ್ ಜಿ ಗುರುಮೂರ್ತಿ, ವೀಣೆ- ವಿದ್ವಾನ್ ಗೋಪಾಲ ವೆಂಕಟರಮಣ, ಕೊಳಲು- ವಿದ್ವಾನ್ ಜಯರಾಂ, ಖಂಜಿರ- ವಿದ್ವಾನ್ ಕಾರ್ತೀಕ್ ದಾತಾರ್ ಹಾಗೂ ತಾಂತ್ರಿಕ ಸಹಾಯ- ಸೋಮಶೇಖರ್ ಚೂಡನಾಥ್ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಡಾ.ಸುಪರ್ಣಾ ವೆಂಕಟೇಶ್, ಡಾ. ವಿದ್ಯಾ ಶಿಮ್ಲಡ್ಕ, ಲೀಲಾವತಿ ಉಪಾಧ್ಯಾಯ, ಶ್ರೀವಿದ್ಯಾ ಆನಂದ್ ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − nine =
Remember me
