ಮೇಷ: ಆಲಂಕಾರಿಕ ವಸ್ತುಗಳ ಮಾರಾಟಸ್ಥರಿಗೆ ಆದಾಯ, ಮನಸ್ಸಿಗೆ ನೋವು, ಪರಿಹಾರ-ಗೋಮಾತೆಗೆ ನೈವೇದ್ಯ ಸಲ್ಲಿಸಿ –ಶುಭ ಸಂಖ್ಯೆ 5
ವೃಷಭ: ಕೆಲಸದಲ್ಲಿ ಒತ್ತಡ., ಅನಾರೋಗ್ಯ ಬಾಧೆ, ದುಡುಕಿನ ತೀರ್ಮಾನ ಬೇಡ –ಶುಭ ಸಂಖ್ಯೆ 8
ಮಿಥುನ: ದೂರಪ್ರಯಾಣ ಮಾಡುವಿರಿ, ಕೆಲಸಗಳಲ್ಲಿ ಅಡ್ಡಿ ಇದ್ದರೂ ಜಯ, ವಕೀಲರಿಗೆ ಲಾಭ –ಶುಭ ಸಂಖ್ಯೆ 2
ಕಟಕ: ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ.ಅನಿರೀಕ್ಷಿತ ಧನಾಗಮನ, ವ್ಯಾಪಾರದಲ್ಲಿ ಮಂದಗತಿ, ಸರ್ಕಾರಿ ಕೆಲಸಗಳಲ್ಲಿ ಯಶಸ್ಸು –ಶುಭ ಸಂಖ್ಯೆ 7
ಸಿಂಹ: ವಿವಾಹಾಕಾಂಕ್ಷಿಗಳಿಗೆ ನಿರಾಸೆ, ಆಸ್ತಿ ಖರೀದಿಗೆ ಮೋಸ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು –ಶುಭ ಸಂಖ್ಯೆ 2
ಕನ್ಯಾ: ವ್ಯಾಪಾರಸ್ಥರಿಗೆ ಶುಭ, ಆಧ್ಯಾತ್ಮಿಕ ದತ್ತ ಒಲವು, ಭೂಲಾಭ ಕಬ್ಬಿಣದ ವ್ಯಾಪಾರಿಗಳಿಗೆ ನಷ್ಟ –ಶುಭ ಸಂಖ್ಯೆ 1
ತುಲಾ: ವ್ಯಾಪಾರದಲ್ಲಿ ಮಂದಗತಿ, ಅಧಿಕ ದೇಹಯಾಸ, ಪ್ರಯತ್ನದಿಂದ ಕಾರ್ಯಸಿದ್ಧಿ. ಸರಕಾರಿ ವ್ಯವಹಾರದಲ್ಲಿ ಅಪರಿಚಿತರಿಂದ ಮೋಸ –ಶುಭ ಸಂಖ್ಯೆ 5
ವೃಶ್ಚಿಕ: ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ, ಅನಿರೀಕ್ಷಿತ ಧನ ಲಾಭ, ಕುಟುಂಬದಲ್ಲಿ ಸಾಮರಸ್ಯ –ಶುಭ ಸಂಖ್ಯೆ 9
ಧನು: ತೀರ್ಮಾನಗಳಲ್ಲಿ ದಿಟ್ಟತನವಿರಲಿ, ಚಿನ್ನ ಬೆಳ್ಳಿ ವ್ಯಾಪಾರದಲ್ಲಿ ಲಾಭ., ಮಹಿಳಾ ವಸ್ತ್ರಗಳ ವ್ಯಾಪಾರಸ್ಥರಿಗೆ ಲಾಭ, –ಶುಭ ಸಂಖ್ಯೆ 3
ಮಕರ: ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಬಂಧುಗಳಿಂದ ತೊಂದರೆ, ವ್ಯಾಪಾರದಲ್ಲಿ ಇಳಿಮುಖ ಪದವಿ ಪ್ರಾಪ್ತಿಯಲ್ಲಿ ತೊಂದರೆ –ಶುಭ ಸಂಖ್ಯೆ 7
ಕುಂಭ: ಕೃಷಿಕರಿಗೆ ಶುಭ, ಗುರುಹಿರಿಯರಿಂದ ಸಹಾಯ ಪಡೆದುಕೊಳ್ಳಿ, ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ –ಶುಭ ಸಂಖ್ಯೆ 4
ಮೀನ: ಸಂಗಾತಿಯಲ್ಲಿ ಅಸಮಾಧಾನ, ಚರ್ಮ ಸಂಬಂಧಿ ಬಾದೆ, ಕುಟುಂಬದಲ್ಲಿ ಶಾಂತಿ ಕಲಾವಾದಕರಿಗೆ ಶುಭದಿನ –ಶುಭ ಸಂಖ್ಯೆ 6
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fifteen =
Remember me
