ಬೆಂಗಳೂರು:ಸ್ಯಾಂಡಲ್​ವುಡ್​​ ನಟ ಉಪೆಂದ್ರ ಎಂದರೆ ಸಖತ್​ ಡಿಫರೆಂಟ್​​. ಇವರು ಸಿನಿಮಾದ ಕಥಾ ಹಂದ ಹಾಗೂ ಸಿನಿಮಾ ಮೆಕಿಂಗ್​, ಹಾಡು ಹಾಗೂ ಚಿತ್ರದಲ್ಲಿರುವ ಪಾತ್ರಗಳು ಸಖತ್​​ ವಿಭಿನ್ನವಾಗಿರುತ್ತದೆ. ಉಪೇಂದ್ರ ಅವರು ಸಿನಿಮಾ ಮಾಡಿದ್ರೆ ಸಾಕು ಬಾಕ್ಸ್​​ ಆಫೀಸ್​ನಲ್ಲಿ ಸೌಂಡ್ ಮಾಡುತ್ತದೆ ಎನ್ನುವಷ್ಟರ ಮಟ್ಟಿಗೆ ಸಿನಿಮಾಗಳು ಹಿಟ್​ ಆಗುತ್ತವೆ. ಆದ್ರೆ ಇತ್ತೀಚೆಗೆ ಸೋಶಿಲ್​ ಮೀಡಿಯಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ಎರಡನೇ ಸಿನಿಮಾ ‘ಉಪೇಂದ್ರ’. ಈ ಚಿತ್ರದ ಓನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಹಾಡು ಸಖತ್ ವೈರಲ್ ಆಗುತ್ತಿದೆ. ಈ ಹಾಡಿನ ಕುರಿತಾಗಿ ಇಂಟ್ರಸ್ಟಿಂಗ್​ ಮಾಹಿತಿಯೊಂದು ಹೊರ ಬಿದ್ದಿದೆ.
ನಟ ಉಪೇಂದ್ರ ನಟಿಸಿರುವ “ಉಪೇಂದ್ರ” ಸಿನಿಮಾ ಬಿಡುಗಡೆಯಾಗಿ 25 ವರ್ಷಳು ಆಗಿದೆ. ಇದ್ದಕ್ಕಿದ್ದಂತೆ ಮತ್ತೆ ಟ್ರೆಂಡ್ ಆಗಲು ಕಾರಣ ಉತ್ತರ ಕರ್ನಾಟಕದ ಒಬ್ಬ ಯುವಕ. ಆತ ರೀಲ್ಸ್ ಮಾಡಿ ಅಪ್ಲೋಡ್ ಮಾಡುತ್ತಿದ್ದಂತೆ ಊರಿಗೆ ಊರಿಗೆ ಈ ಹಾಡಿಗೆ ರೀಲ್ಸ್ ಮಾಡಲು ಶುರು ಮಾಡಿದೆ. ಈ ಹಾಡಿನ ಹಿಂದೆ ಇರುವ ರಹಸ್ಯವನ್ನು ಮ್ಯೂಸಿಕ್ ಕಂಪೋಸರ್ ಗುರುಕಿರಣ್ ರಿವೀಲ್ ಮಾಡಿದ್ದಾರೆ.
ಖಾಸಗಿವಾಹಿನಿ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿದ ಮ್ಯೂಸಿಕ್​ ಕಂಪೋಸರ್​ ಗುರು ಕಿರಣ್​​ ಅವರು, ‘ಏನಿಲ್ಲ ಏನಿಲ್ಲ ಹಾಡು ಹುಟ್ಟುವುದಕ್ಕೊಂದು ಕಾರಣವಿದೆ. ಉಪೇಂದ್ರ ನಿರ್ದೇಶಕರಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು. ಆ ಬಳಿಕ ಹೀರೋ ಆಗಿ ಕಾಣಿಸಿಕೊಂಡಿದ್ದು. ಈ ಸಂದರ್ಭದಲ್ಲಿ ಉಪೇಂದ್ರ ಹಾಗೂ ನಟಿ ಪ್ರೇಮಾ ನಡುವೆ ಏನೋ ನಡೀತಿದೆ ಎಂದು ದೊಡ್ಡ ಗಾಸಿಪ್ ಶುರುವಾಗಿತ್ತು. ಈ ಗಾಸಿಪ್‌ಗೆ ಹಾಡಿನ ಮೂಲಕ ಉತ್ತರ ಕೊಡಬೇಕು ಎಂದು ನಿರ್ಧರಿಸಿನೆ ಸಾಂಗ್​ ಕ್ರೀಯೆಟ್​ ಆಗಿತ್ತು. ಅದಕ್ಕಾಗಿ ಕಂಪೋಸ್‌ ಮಾಡಿದ ಹಾಡು ಇದು ಎಂದು ಗುರುಕಿರಣ್ ಹೇಳಿ ನೀಡಿದ್ದಾರೆ.
ಉಪೇಂದ್ರ ಮತ್ತು ಪ್ರೇಮಾ ಅವರ ಬಗ್ಗೆ ರೂಮರ್ ಇತ್ತು. ಅದನ್ನು ನಾವು ಸಾಂಗ್‌ನಲ್ಲಿ ಏನಿಲ್ಲ ಅಂತ ಹೇಳಿ ಬಿಡೋಣ. ಆಮೇಲೆ ಏನಿಲ್ಲ ಅಂದ್ರೆ ಎರಡು ಅರ್ಥ ಬರುತ್ತೆ. ಏನೇನಿಲ್ಲ? ಏನೇನೂ ಇಲ್ಲ? ಎಂದು ಎರಡು ಅರ್ಥ ಬರುತ್ತೆ. ಹಾಗೆ ಫಸ್ಟ್‌ ಟ್ಯೂಸ್‌ ಆಗಿದ್ದು ಈ ಪದದಿಂದ ಅಷ್ಟೆ.
ಉಪೇಂದ್ರ ಅವರು ಫ್ರೆಂಡ್ ಆಗಿದ್ದರು ಅಂತ ಒಂದು ಸಿನಿಮಾ ಮಾಡಿದೆ. ಎ ಆದ್ಮೇಲೆ ಇನ್ನೋಂದು ಸಿನಿಮಾ ಉಪೇಂದ್ರ ಆಫರ್ ಬಂತು. ಈ ಹಾಡು ಕಂಪೋಸ್ ಮಾಡಲು ಉಪ್ಪಿಯನ್ನೂ ಇಡೀ ತಂಡ ಮಂಗಳೂರಿಗೆ ಹೋಗಿದ್ದೆವು. ಅಲ್ಲೊಂದು ರೆಸಾರ್ಟ್‌ನಲ್ಲಿ ಕೂತು ಅಲ್ಲಿ 8ರಿಂದ 10 ದಿನ ಇದ್ದೆವು. ಒಂದಿಷ್ಟು ಕಂಪೋಸಿಂಗ್ ಎಲ್ಲವೂ ಅಲ್ಲೇ ನಡೀತಿತ್ತು. ಮಸ್ತ್‌ ಮಸ್ತ್‌ ಹುಡುಗಿ, ಏನಿಲ್ಲ ಏನಿಲ್ಲ ಅಲ್ಲೇ ಹುಟ್ಟಿಕೊಂಡಿದ್ದು’ ಎಂದು ಗುರುಕಿರಣ್ ಹೇಳಿದ್ದಾರೆ.
ರಿಯಲ್‌ ಸ್ಟಾರ್‌ಗೆ ಈ ಚಿತ್ರದಲ್ಲಿ ಪ್ರೇಮಾ, ರವೀನಾ ಟಂಡನ್ ಮತ್ತು ದಾಮಿನಿ ನಾಯಕಿಯರು. ಒಬ್ಬೊಬ್ಬರಿಗೂ ಒಂದೊಂದು ಹಾಡನ್ನು ಬರೆಲಾಗಿದೆ. ಕರಿಮಣಿ ಮಾಲೀಕ ನೀನಲ್ಲ ಅನ್ನೋ ಹಾಡನ್ನು ಪ್ರೇಮಾಗೆ ಬರೆದಿರುವುದಂತೆ ಎನ್ನು ಸೆಕ್ರೀಟ್​​ ರಿವಿಲ್​​ ಮಾಡಿದ್ದಾರೆ.
ಈ ಊರಲ್ಲಿ ಹೆಂಗಸರು ಬಟ್ಟೆಯನ್ನೇ ಹಾಕುವುದಿಲ್ಲ!; ನೀವು ಈ ಊರಿಗೆ ಹೋದ್ರು ಬಟ್ಟೆ ಇಲ್ಲದೆನೆ ಬದುಕಬೇಕು..

ಪತ್ನಿಯ ನಗ್ನ ಬೆನ್ನಿನ ಫೋಟೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಶೇರ್​ ಮಾಡಿದ ಖ್ಯಾತ ನಟ

ಸಾನಿಯಾ ಮಿರ್ಜಾ ಮಗನಿಗೆ ಶಾಲೆಯಲ್ಲಿ ಕಿರುಕುಳ; ಇನ್ಮುಂದೆ ಶಾಲೆಗೆ ಹೋಗುವುದಿಲ್ಲವೆಂದು ಹಠ ಹಿಡಿದ ಪುತ್ರ..ತಂದೆ 3ನೇ ಮದುವೆಯೇ ಕಾರಣ!

8 ವರ್ಷದ ನಂತ್ರ ಮೊದಲ ಬಾರಿಗೆ ಬುರ್ಖಾ ತೆಗೆದು ಫೋಟೋ ಪೋಸ್​ ಕೊಟ್ಟ ಕ್ರಿಕೆಟರ್ ಇರ್ಫಾನ್ ಪಠಾಣ್ ಪತ್ನಿ

ಅಪ್ಪಯ್ಯನ ಜತೆ ಸೇರಿ ಬಿಸಿ ಬಿಸಿ ಮುದ್ದೆ ಮಾಡಿ ಬಡಿಸಿದ ಡ್ರೋನ್ ಪ್ರತಾಪ್; ವಿಡಿಯೋ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + fifteen =
Remember me
