ಬೆಂಗಳೂರು: ಜಾತಿ ಆಧಾರದ ಮೇಲೆ ಅಧಿಕಾರಿಗಳಿಗೆ ಪೋಸ್ಟಿಂಗ್ ಕೊಡುವುದು, ಕೇಳುವುದು ಸರಿಯಲ್ಲ ಎಂದು ಶಾಸಕಸ ಬವರಾಜ ರಾಯರೆಡ್ಡಿ ಹೇಳಿದರು.ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಾತಿ ಆಧಾರದಲ್ಲಿಪ್ರಾದೇಶಿಕ ಅಸಮಾನತೆ ತಪ್ಪಿಸಲು ಮಂತ್ರಿ ಮಂಡಲಡ ಮಾಬಹುದು. ಜಾತಿಆಧಾರಿತವಾಗಿ ಸಂಪುಟ ರಚಿಸಬಹುದು. ಸಿದ್ದರಾಮಯ್ಯವಅದನ್ನು ಮಾಡಿದ್ದಾರೆ. ಸರಿಯೋತಪ್ಪೋ ಅವರು ಮಾಡಿದ್ದಾರೆ. ಪ್ರಧಾನಿಯಾರು ಬೇಕಾದರೂ ಆಗಬಹುದು. ಆದರೆ ಅಟೆಂಡರ್ ಮಾಡಲುಕೆ ಸಾಧ್ಯವಿಲ್ಲ ಅಟೆಂಡರ್ಆಗೋಕೆ ಕ್ವಾಲಿಪಿಕೇಶನ್ ಇರಬೇಕು ಎಂದರು.
ಸಿದ್ದರಾಮಯ್ಯ ಲಿಂಗಾಯತ ವಿರೋಧಿಯಲ್ಲ.ಅವರು ಬಸವತತ್ವ ಪರಿಪಾಲಕರು.ಲಿಗಾಯತರಿಗೆ ಅವರು ಅನ್ಯಾಯ ಮಾಡಿಲ್ಲ. ಎಂದು ಬಸರಾಜ ರಾಯರೆಡ್ಡಿ ಸಮರ್ಥನೆ ಮಾಡಿಕೊಂಡರು. ನಿತೀಶ್ ಪಾಟೀಲ್, ದಿವಾಕರ್, ಗೋವಿಂದರೆಡ್ಡಿ ಲಿಂಗಾಯತ ಡಿಸಿಗಳು. ಶಾಮನೂರರಿಗೆ ಮಾಹಿತಿಯ ಕೊರತೆಯಿದೆ.ದಾವಣಗೆರೆಯಲ್ಲಿ ಮೂವರು ಲಿಂಗಾಯತ ಅಧಿಕಾರಿಗಳಿದ್ದಾರೆ.ದಾವಣಗೆರೆ ಸುರೇಶ್ ಹಿಟ್ನಾಳ್ ಸಿಇಒ ಇದ್ದಾರೆ.ಎಸ್ ಪಿ ಉಮಾರಾಣಿ ಇದ್ದಾರೆ. ಅವರೂ ಲಿಂಗಾಯತರು.ಜಾತಿ ಆಧಾರಿತವಾಗಿ ಮಾತನಾಡುವುದು ಸರಿಯಲ್ಲ.ನಾನು ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವನು.ಲಿಂಗಾಯತರಿಗೆ ಅನ್ಯಾಯ ಅನ್ನೋದನ್ನ ಒಪ್ಪಲ್ಲ.ಬಸವ ತತ್ವ ಸಾಮಾಜಿಕ‌ ನ್ಯಾಯದ ಮೇಲೆ ನಿಂತಿದೆ.ಶಾಮನೂರರ ಹೇಳಿಕೆ 100% ತಪ್ಪು. ಅದನ್ನು ಯಾರೂ ಒಪ್ಪುವುದಿಲ್ಲ. ಶಾಮನೂರು ಶಾಸಕರಾಗಿ ಮಾತನಾಡಿದ್ದು ತಪ್ಪು.ನಾನು ಜಾತಿ ಆಧಾರಿತವಾಗಿ ಮಾತನಾಡಿದ್ರೆ ತಪ್ಪೇ.ನಾವು ಅಧಿಕಾರಿಗಳಲ್ಲಿ ಜಾತಿ ನೋಡಬಾರದು.ಅ ಧಿಕಾರಿಗಳನ್ನ ಈ ರೀತಿ ನೋಡಬಾರದು.ಇಲ್ಲವೇ ಮುಂದೆ ಅನರ್ಹರೆಲ್ಲ ಮಾತನಾಡುತ್ತಾರೆ.ಯಡಿಯೂರಪ್ಪ  ಹೇಳಿಕೆಯೂ ತಪ್ಪೇ? ಶಾಮನೂರರ ಹೇಳಿಕೆಯನ್ನು ಅವರು ಬೆಂಬಲಿಸಿದ್ದು ತಪ್ಪು ಯಾರೇಆಗಲಿ ಜಾತಿ ಆಧಾರಿತವಾಗಿ ನೋಡಬಾರದು ಎಂದು ಬಸವರಾಜ ರಾಯರೆಡ್ಡಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + three =
Remember me
