ಬೆಂಗಳೂರು:ಹೆಣ್ಣೂರು ಸಂಚಾರ ಪೊಲೀಸ್​ ಠಾಣೆಯಲ್ಲಿ ಇಂದು ಬಾಕಿ ದಂಡಗಳನ್ನು ಸಂಸ್ಥೆಯೊಂದರ ಪ್ರತಿನಿಧಿ ಬಂದಿದ್ದು ಬಿಲ್​ನ ಉದ್ದ ಕಂಡು ಸುತ್ತ ಇದ್ದವರೆಲ್ಲರೂ ದಂಗಾಗಿದ್ದಾರೆ.
ಇಂದು (ಜೂ.15) ಹೆಣ್ಣೂರು ಸಂಚಾರ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಯೂರೋ ಕ್ಯಾಬ್ಸ್ ಸಂಸ್ಥೆಗೆ ಸಂಬಂಧಪಟ್ಟ 82 ಕ್ಯಾಬ್​ಗಳ ಮೇಲಿನ ಹಳೆಯ ಪ್ರಕರಣಗಳನ್ನು ಮುಕ್ತಾಯ ಮಾಡಿ ದಂಡವನ್ನು ವಶಪಡಿಸಿಕೊಳ್ಳಲಾಯಿತು.
ಈ ದಿನ ಹೆಣ್ಣೂರು ಸಂಚಾರ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಯೂರೋ ಕ್ಯಾಬ್ಸ್ ಸಂಸ್ಥೆ ಗೆ ಸಂಬಂಧಪಟ್ಟ 82 ಕ್ಯಾಬ್ ಗಳ ಮೇಲಿನ ಹಳೆಯ 207 ಐಎಂವಿ ಪ್ರಕರಣಗಳನ್ನು ಮುಕ್ತಾಯ ಮಾಡಿ ಒಟ್ಟು ದಂಡ 1,16,000/- (ಒಂದು ಲಕ್ಷ ಹದಿನಾರು ಸಾವಿರ )ರೂಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಲಾಯಿತು.pic.twitter.com/zcv2hTYR51
— Dushya Raghu (@DushyaR)June 14, 2023
ಒಟ್ಟು 207 ಐಎಂವಿ ಪ್ರಕರಣಗಳನ್ನು ಮುಕ್ತಾಯ ಮಾಡಲಾಗಿದ್ದು ಸಂಗ್ರಹವಾದ ದಂಡ 1,16,000/- (ಒಂದು ಲಕ್ಷ ಹದಿನಾರು ಸಾವಿರ )ರೂ.! ಯೂರೋ ಕ್ಯಾಬ್ಸ್​ ಸಂಸ್ಥೆ ದಂಡವನ್ನು ಪಾವತಿಸಿದ್ದು ಈ ಮೂಲಕ ಸರ್ಕಾರಕ್ಕೆ ತಲುಪಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + seven =
Remember me
