ಕಲಬುರಗಿ:ರಾಜ್ಯದಲ್ಲಿ ಕರೊನಾ ವೈರಸ್​ನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ. ಕಲಬುರಗಿಯಲ್ಲಿ ಕರೊನಾ ಇಂದಾಗಿ ದೇಶದ ಮೊದಲ ಸಾವು ಸಂಭವಿಸಿತ್ತು. ಇದೀಗ ಆತನಿಗೆ ಚಿಕಿತ್ಸೆ ನೀಡಿದ ವೈದ್ಯನಲ್ಲೂ ಸೋಂಕು ಇರುವುದು ಪತ್ತೆಯಾಗಿದೆ.
ಕಲಬುರಗಿಯಲ್ಲಿ ಕರೊನಾ ಸೋಂಕಿತನಾಗಿದ್ದ ಸಿದ್ಧಿಕಿಗೆ ಚಿಕಿತ್ಸೆ ನೀಡಿದ್ದ ವೈದ್ಯನಲ್ಲಿ ಕರೊನಾ ವೈರಸ್​ ಇರುವುದು ಧೃಡವಾಗಿದೆ. ವೈದ್ಯ ಸಿದ್ಧಿಕಿಯ ಮನೆಯಲ್ಲಿ ಆತನಿಗೆ ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದ್ದ. ಇದೀಗ ಆತನಲ್ಲಿ ವೈರಸ್​ ಇರುವುದು ಧೃಡವಾಗಿದೆ ಎಂದು ಕಲಬುರಗಿಯೆ ಜಿಲ್ಲಾಧಿಕಾರಿ ಬಿ ಶರತ್​ ಸ್ಪಷ್ಟನೆ ನೀಡಿದ್ದಾರೆ.
ಕಲಬುರಗಿಯಲ್ಲಿ ಇದು ಮೂರನೇ ಕರೊನಾ ಪ್ರಕರಣವಾಗಿದೆ. ಸಿದ್ಧಿಕಿ ಸಾವಿನ ನಂತರ ಆತನ ಮನೆಯಲ್ಲಿದ್ದ ನಾಲ್ವರನ್ನು ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ಒಬ್ಬರಲ್ಲಿ ಸೋಂಕಿರುವುದು ಧೃಡವಾಗಿತ್ತು. ಸದ್ಯ ಇಬ್ಬರೂ ಸೋಂಕಿತರನ್ನು ಜಿಲ್ಲೆಯ ಇ ಎಸ್​ಐ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಕರ್ನಾಟಕದಲ್ಲಿ ಮತ್ತೆರಡು ಕರೊನಾ ಪ್ರಕರಣ, ರಾಜ್ಯದಲ್ಲಿ ಸೋಂಕುಪೀಡಿತರ ಸಂಖ್ಯೆ 10ಕ್ಕೆ ಏರಿಕೆ

ಮಾರ್ಕ್ಸ್​ನ್ನೂ ದಾನ ಮಾಡುವ ಕಾಲ ಬಂತು! ವಿದ್ಯಾರ್ಥಿಯ ಒಳ್ಳೆತನಕ್ಕೆ ನೆಟ್ಟಿಗರು ಫಿದಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
