ಧಾರವಾಡ: ಕರೊನಾ ಹಿನ್ನೆಲೆಯಲ್ಲಿ ಆನ್​ಲೈನ್ ಮೂಲಕವೇ ಮದುವೆ ಮಾಡಿದ ಅಪರೂಪದ ಪ್ರಸಂಗ ನಡೆದಿದೆ.
ಧಾರವಾಡದ ಆದರ್ಶ ನಗರದ ಇಮ್ರಾನ್ ನದಾಫ್ ಹಾಗೂ ಕೊಪ್ಪಳದ ತಾಜಮಾ ಬೇಗಂ ಮದುವೆ ಏ. 19ರಂದು ನಿಗದಿಯಾಗಿತ್ತು. ಆದರೆ ಲಾಕ್​ಡೌನ್ ಹಿನ್ನೆಲೆಯಲ್ಲಿ ನಿಗದಿತ ದಿನವೇ ಆನ್​ಲೈನ್​ನಲ್ಲೇ ವಿಡಿಯೋ ಕಾಲ್ ಮೂಲಕ ಮದುವೆಯಾಗಿದ್ದಾರೆ. ವರನ ಸ್ವಗೃಹ ಹಾಗೂ ವಧುವಿನ ಮನೆಯಲ್ಲಿ ಲ್ಯಾಪ್​ಟಾಪ್ ಇಟ್ಟು, ಎರಡೂ ಕುಟುಂಬದ ಸದಸ್ಯರು ಮಾಸ್ಕ್ ಹಾಕಿಕೊಂಡೇ ಸಂಪ್ರದಾಯ ನೆರವೇರಿಸಿದ್ದು ವಿಶೇಷ ವಾಗಿತ್ತು. ಜನವರಿಯಲ್ಲಿ ನಿಶ್ಚಿತಾರ್ಥವಾಗಿತ್ತು.
ಮದುವೆಗೆ 4 ಜನರು ಮಾತ್ರ ತೆರಳಲು ಪರವಾನಗಿ ಕೊಡುವುದಾಗಿ ಜಿಲ್ಲಾಡಳಿತ ಹೇಳಿತ್ತು. ಹೀಗಾಗಿ ಆನ್​ಲೈನ್ ಮೂಲಕ ಸರಳವಾಗಿ ಮದುವೆಯಾಗಿದ್ದೇವೆ. ಕೊಪ್ಪಳದಲ್ಲಿರುವ ಪತ್ನಿಯನ್ನು ಲಾಕ್​ಡೌನ್ ನಂತರದಲ್ಲಿ ಕರೆದುಕೊಂಡು ಬರಲಾಗುವುದು ಎಂದು ವರ ಇಮ್ರಾನ್ ತಿಳಿಸಿದರು.
ಲ್ಯಾಬ್‌ನಲ್ಲಿ ರೂಪುಗೊಂಡಿದ್ದಲ್ಲ ಕರೊನಾ, ಪ್ರಾಣಿಗಳಿಂದ ಹಬ್ಬಿರಬಹುದು: ಚೀನಾಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕ್ಲೀನ್‌ಚಿಟ್!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:1 × 1 =
Remember me
