ಬಳ್ಳಾರಿ:ರಾಜ್ಯದ ಏಕೈಕ ಮಂಗಳಮುಖಿ ಅಭ್ಯರ್ಥಿ ಟಿ.ರಾಮಕ್ಕ ಮತ ಚಲಾಯಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಟಿ. ರಾಮಕ್ಕ ಸ್ಪರ್ಧಿಸಿದ್ದಾರೆ.
ಟಿ.ರಾಮಕ್ಕ, ಬಾದನಟ್ಟಿ ಗ್ರಾಮದಲ್ಲಿ ಮತ ಚಲಾಯಿಸಿದ್ದಾರೆ. ಈ ಸಂದರ್ಭ ಅವರು “ನಾನು ಈ ಬಾರಿ ಅಭ್ಯರ್ಥಿಯಾಗಿದ್ದೀನಿ. ನಮ್ಮದು ಬಡ ಪಕ್ಷ, ಬಡವರ ಸೇವೆ ಮಾಡಲು ಸ್ಪರ್ಧಿಸಿರುವೆ. ಜನರು ನನಗೆ ಮತ ನೀಡುತ್ತಾರೆ ಅಂತಾ ವಿಶ್ವಾಸವಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಏಕೈಕ ಮಂಗಳಮುಖಿ ಅಭ್ಯರ್ಥಿ ಟಿ ರಾಮಕ್ಕ!#thirdgender#transgender#election#candidate#bellary#latestnews#kannadanews#voting#vijayavanihttps://t.co/Yyk7ITDtrGpic.twitter.com/uQIxU6BlEk— Vijayavani Digital (@Vijayavani_Digi)May 10, 2023
ರಾಜ್ಯದ ಏಕೈಕ ಮಂಗಳಮುಖಿ ಅಭ್ಯರ್ಥಿ ಟಿ ರಾಮಕ್ಕ!#thirdgender#transgender#election#candidate#bellary#latestnews#kannadanews#voting#vijayavanihttps://t.co/Yyk7ITDtrGpic.twitter.com/uQIxU6BlEk

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 + eighteen =
Remember me
