ಬೆಂಗಳೂರು:ಇದೇ ಬುಧವಾರ (ಆ.28)ದಂದು ನಗರದ ಮಲ್ಲೇಶ್ವರದಲ್ಲಿ ನೂತನ ಶ್ರೀನಿಧಿ ಸಿಲ್ಕ್ಸ್​ ಮಳಿಗೆ ಉದ್ಘಾಟನೆಯಾಗಲಿದ್ದು, ಸರ್ವರಿಗೂ ಆತ್ಮೀಯ ಸ್ವಾಗತವನ್ನು ಕೋರಲಾಗಿದೆ.
ಮಲ್ಲೇಶ್ವರದ ಮಾರ್ಗೊಸ ರಸ್ತೆ ಬಳಿಯ 8ನೇ ಅಡ್ಡರಸ್ತೆಯಲ್ಲಿ ಈ ನೂತನ ಮಳಿಗೆಯನ್ನು ತೆರೆಯಲಾಗಿದೆ. ಬೆಳಗ್ಗೆ 6.30ರಿಂದ 7.15ರವರೆಗೆ ಪೂಜಾ ಕಾರ್ಯ ನೇರವೇರಲಿದ್ದು, ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶ್ರೀನಿಧಿ ಸಿಲ್ಕ್ಸ್​ ವತಿಯಿಂದ ಸರ್ವರಿಗೂ ಸ್ವಾಗತವನ್ನು ಕೋರಲಾಗಿದೆ.
ಕಾಂಚಿಪುರಂ ಮದುವೆ ಸೀರೆಗಳು ಮತ್ತು ಹೈ-ಫ್ಯಾನ್ಸಿ ಸೀರೆಗಳಿಗಾಗಿ ಶ್ರೀನಿಧಿ ಸಿಲ್ಕ್ಸ್​ ನಿಮ್ಮ ವಿಶ್ವಾಸಾರ್ಹ ಮಳಿಗೆಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು 7892186689 ನಂಬರ್​ ಸಂಪರ್ಕಿಸುವಂತೆ ತಿಳಿಸಲಾಗಿದೆ.
ಮಲ್ಲೇಶ್ವರದಲ್ಲಿ ಹೊಸದಾಗಿ ಓಪನಿಂಗ್​ ಆಗುತ್ತಿರುವ ಮಳಿಗೆ ಮಾತ್ರವಲ್ಲದೆ, ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲೂ ಇನ್ನೊಂದು ಮಳಿಗೆ ಇದೆ. ಇಷ್ಟೇ ಅಲ್ಲದೆ, ಬೆಂಗಳೂರು ನಗರದ ಕೇಂದ್ರ ಭಾಗ ಚಿಕ್ಕಪೇಟೆ (Ph No- 08041243991) ಮತ್ತು ನಾಯಂಡಳ್ಳಿ (Ph No- 6363184755) ಯಲ್ಲೂ ಶ್ರೀನಿಧಿ ಸಿಲ್ಕ್ಸ್ ಮಳಿಗೆಗಳನ್ನು ತೆರೆಯಲಾಗಿದೆ. ಸಮೀಪದ ಗ್ರಾಹಕರು ಈ ಮಳಿಗೆಗಳಿಗೂ ಭೇಟಿ ನೀಡಿ ನಿಮ್ಮಿಷ್ಟ ಮದುವೆ ಸೀರೆಗಳು ಹಾಗೂ ಫ್ಯಾನ್ಸಿ ಸೀರೆಗಳನ್ನು ಖರೀದಿ ಮಾಡಬಹುದಾಗಿದೆ.

ಭಾರತದಲ್ಲಿ ಟೆಲಿಗ್ರಾಮ್​ ಬ್ಯಾನ್​! ನಿಜವಾಗಲಿದೆ ಖ್ಯಾತ ಯೂಟ್ಯೂಬರ್​ ಹರ್ಷ ಸಾಯಿ ಹೇಳಿದ ಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 6 =
Remember me
