ಬೆಂಗಳೂರು:ಬೇಸವಾಗುತ್ತಿದೆ ಎಂದು ನಿಮಗೆ ಅನಿಸುತ್ತಿದ್ದರೆ ಕೇವಲ 5 ಸೆಕೆಂಡುಗಳಲ್ಲಿ ಈ ಫೋಟೋ ಪಝಲ್ ಅನ್ನು ಪರಿಹರಿಸಿ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು.. ನಮ್ಮ ಮೆದುಳಿನೊಂದಿಗೆ ಮಾತ್ರವಲ್ಲದೆ ನಮ್ಮ ಕಣ್ಣುಗಳ ಜತಗೂ ಆಟವಾಡುತ್ತವೆ. ಅಂತರ್ಜಾಲದಲ್ಲಿ ಫೋಟೋ ಒಗಟುಗಳಿಗೆ ಕೊರತೆಯಿಲ್ಲ. ಆದರೆ ನಾವು ಇಂದು ನೀಡುವ ಸವಾಲನ್ನು ಸ್ವೀಕರಿಸಲು ನೀವು ಸಿದ್ಧರಿದ್ದೀರಾ? ಬನ್ನಿ ಹಾಗಿದ್ರೆ…
ಆಪ್ಟಿಕಲ್ ಭ್ರಮೆ ಎಂದರೇನು?:ಆಪ್ಟಿಕಲ್ ಇಲ್ಯೂಷನ್ ಎಂದರೆ.. ಸತ್ಯವು ಕಣ್ಣ ಮುಂದೆ ಕಾಣುತ್ತದೆ ಆದರೆ ಅದನ್ನು ಕಂಡುಹಿಡಿಯಲು ಅದನ್ನು ಕಂಡುಹಿಡಿಯಬೇಕು. ಇದ್ದದ್ದು ಇಲ್ಲದ ಹಾಗೆ ನಮಗೆ ಗೋಚರವಾಗುತ್ತದೆ. ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ನಿಮ್ಮ ಮುಂದೆ ಇರುವ ಸಾವಲು: ಈಗ ನೀವು ಮೇಲಿನ ಚಿತ್ರ ಗಮನಿಸಿ ಇದು ಮನೆಯ ಮುಂಭಾಗದ ಓಣಿಯಂತೆ ಕಾಣುತ್ತದೆ.. ಮತ್ತು ಅದರಲ್ಲಿ ಬೆಕ್ಕು ಅಡಗಿದೆ. ಅದು ಎಲ್ಲಿದೆ ಎಂದು ಕಂಡುಹಿಡಿಯಬೇಕು. ನೀವು ಅದನ್ನು ನೋಡುತ್ತಿಲ್ಲ. ಆದರೆ ಬೆಕ್ಕು ತನ್ನ ಎರಡು ಚೂಪಾದ ಕಣ್ಣುಗಳಿಂದ ನಿನ್ನನ್ನು ನೋಡುತ್ತಿದೆ. ಆ ಕಳ್ಳ ಬೆಕ್ಕನ್ನು ಹುಡುಕುವುದೆ ನಿಮ್ಮ ಮುಂದೆ ಇರುವ ಸವಾಲಾಗಿದೆ.
ನೀವು ಪ್ರತಿಭಾವಂತರಾಗಿದ್ದರೆ.. ಅದನ್ನು 5 ಸೆಕೆಂಡುಗಳಲ್ಲಿ ಪತ್ತೆ ಮಾಡಿ. ನಿಮ್ಮ ಕಣ್ಣಿನ ಶಕ್ತಿ ಏನೆಂದು ತಿಳಿದುಕೊಳ್ಳಿ.. 5 ಸೆಕೆಂಡ್‌ಗಳಲ್ಲಿ ಗುರುತಿಸಿದರೆ ನೀವು ಗ್ರೇಟ್.. ಆದರೆ ಉತ್ತರಕ್ಕಾಗಿ ಪ್ರಯತ್ನಿಸದೆ.. ಕೆಳಗಿನ ಫೋಟೋ ನೋಡಬೇಡಿ. ಮುಂದಿನ ಒಗಟಿನಲ್ಲಿ ಮತ್ತೆ ಸಿಗೋಣ..

ಕಣ್ಣಿಗೊಂದು ಸವಾಲು; ನೀವು ಜೀನಿಯಸ್ ಆಗಿದ್ರೆ​ ಇದರಲ್ಲಿ ‘W’ ಎಲ್ಲಿದೆ ಹೇಳಿ!

30 ವರ್ಷಗಳ ನಂತರ ಫಿಟ್, ಯಂಗ್ ಆಗಿ ಕಾಣಬೇಕೆಂದರೆ ಹೀಗೆ ಮಾಡಿ..

ತಗಡು, ಗುಲಾಮಾ ಅಂತ ಹೇಳಿದವರಿದ್ದಾರೆ..ಗೂಬೆ ಅಂದಿದ್ದಕ್ಕೆ ನನ್ನ ತಂದೆನ ರೋಡಿಗೆ ನಿಲ್ಲಿಸಿಬಿಟ್ಟರು

ಬೆತ್ತಲೆ ಹಬ್ಬ; ಪುರುಷರ ಜತೆ ಮಹಿಳೆಯರಿಗೂ ಅವಕಾಶ..ಷರತ್ತುಗಳು ಅನ್ವಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − five =
Remember me
